ಉಗ್ರರು

ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ

ಮುಂಬೈ ಪೊಲೀಸರು ಕಾರು ಖರೀದಿಸಲು ಖರ್ಚು ಮಾಡಿದ್ದೇ ಹೆಚ್ಚು!

-----------------------------------------------------------------------

ಧಿಕ್ಕಾರ ಕೂಗಿದ ಪತ್ರಿಕೆ

---------------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಆ ಸುದ್ದಿ ಬಂದಾಗ, ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಡೆಂಗೆ ಜ್ವರದಿಂದ ಬಳಲುತ್ತಿದ್ದ ತಮ್ಮ ೧೦ ವರ್ಷದ ಮಗನ ಪಕ್ಕದಲ್ಲಿದ್ದರು. ದೆಹಲಿಯ ಜಾಮಿಯಾನಗರದ ಸ್ಥಳದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಎದ್ದವರೇ ಸೀದಾ ಕಾರ್ಯಾಚರಣೆಗೆ ತೆರಳಿದರು. ಸತತ ೭೫ ಯಶಸ್ವಿ ಕಾರ್ಯಾಚರಣೆ ನಡೆಸಿ ೩೫ಕ್ಕೂ ಹೆಚ್ಚು ಉಗ್ರರನ್ನು ಕೊಂದ ಟಫ್ ಪೊಲೀಸ್ ಅಧಿಕಾರಿ ಅವರು.

ಆದರೆ, ೭೬ನೇ ಕಾರ್ಯಾಚರಣೆಯ ಯಶಸ್ಸನ್ನು ಕಾಣಲು ಅವರೇ ಉಳಿಯಲಿಲ್ಲ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ನಾಲ್ಕು ಗುಂಡುಗಳು ಅವರ ದೇಹ ಹೊಕ್ಕವು. ವಿಪರೀತ ರಕ್ತಸ್ರಾವವಾಗುತ್ತಿದ್ದ ಶರ್ಮಾ ಅವರನ್ನು ತಕ್ಷಣ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಪರೇಶನ್ ಟೇಬಲ್ ಮೇಲೆಯೇ ಅವರು ಜೀವ ಬಿಟ್ಟರು. ನಾಡಿನ ರಕ್ಷಣೆಗಾಗಿ ಹೋರಾಡುತ್ತ ಹೋರಾಡುತ್ತ ಮತ್ತೊಂದು ಜೀವ ಹುತಾತ್ಮವಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಉಗ್ರರು