ಸಾಹಸ

ಹೇಗಿದೆ ನೋಡಿ ಈ ಭೂಪನ ಸಾಹಸ .

ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿದ್ದಲ್ಲ ಇದು , ತಾ ಅಂದುಕೊಡ್ಡಿದ್ದನ್ನೇ ಮಾಡಿದ್ದಾನೆ ನೋಡಿ ಇಲ್ಲೊಬ್ಬ ."ಯಲ್ಲಾರು ಮಾಡುವುದು ಹೊಟ್ಟೆಗಾಗಿ , ತುಂಡು ಬಟ್ಟೆಗಾಗಿ "

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿಗೂಢ ಭಾಗ - ೧

ಇನ್ನೇನು ಪೂರ್ಣ ಕತ್ತಲಾಗಬೇಕಷ್ಟೇ ,ಆದಾಗಲೇ ಸೂರ್ಯ ಮನೆಯೊಳಗೆ ಸೇರಿಯಾಗಿತ್ತು .ರಭಸದಿಂದ ಬಂದ ಬಸ್ಸು ಧಡಕ್ಕನೆ ಬ್ರೇಕ್ ಹಾಕಿದ ಹೊಡೆತಕ್ಕೆ ಒಂದೈದು ಮೀಟರ್ ಆಗಲ ಧೂಳ್ ಎದ್ದಿತು. ಯಾರೀ ಅದು "ಹಸಿರಾನೇ " ಕಂಡಕ್ಟರ್ ಕೂಗು ಕೇಳಿದ್ದೆ ತಡ ಪುಟ್ಟ ಲಗು ಬಗೆ ಇಂದ ಇಳಿದ .ಮತ್ತದೇ ಬರ್ರೋ ಎಂದು ಸದ್ದು ಮಾಡುತ್ತಾ ಬಸ್ಸು ಮುಂದೆ ಹೋಯಿತು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸಾಹಸ