ಲೇಖನ‌

ಇದೇನು ರಸ್ತೆ ಸಾರಿಗೆಯೋ, ಕಮಿಷನ್ ಸಾರಿಗೆಯೋ!

ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ !
ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್‌ಗಳಿಗೆ ಹೋದರೆ, ಇನ್ನೂ ಕೆಲವರು ಮಕ್ಕಳುಮರಿಗಳನ್ನು ಕಟ್ಟಿಿಕೊಂಡವರು, ವೃದ್ಧರು, ಅಕ್ಕಿಿ, ಜೋಳ, ಮೂಟೆಗಳೊಂದಿಗೆ ಬೆಂಗಳೂರಿಗೆ ಹೊರಟುನಿಂತವರು, ಕುಟುಂಬ ಸಮೇತ ಹೋಗುವವರೆಲ್ಲ ಗಬ್ಬು ನಾರುವ, ಯಾವಾಗಲೂ ತುಂಬಿ ತುಳುಕುವ ರೈಲಿನಲ್ಲಿ ಹೋಗುವ ದುಸ್ಸಾಾಹಸ ಮಾಡುವುದಿಲ್ಲ. ಎರಡು ನೂರು ರೂಪಾಯಿ ಹೆಚ್ಚಾಾದರೂ ಚಿಂತೆಯಿಲ್ಲ ಕೆ.ಎಸ್.ಆರ್.ಟಿ.ಸಿ ಬಸ್ಸಿಿನಲ್ಲಿ ಹೋಗಲು ನಿರ್ಧರಿಸುತ್ತಾಾರೆ. ಅಷ್ಟೇ ಸಂಖ್ಯೆೆಯ ಜನಗಳು ಬೆಂಗಳೂರಿನಿಂದ ಹಳ್ಳಿಿಗಳತ್ತ ವಾಪಸ್ಸು ಹೋಗುತ್ತಾಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೆಲುವಿನ ದಾರಿ

ಗೆಲುವಿನ ದಾರಿ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ನಮ್ಮೂರಿನ ಮಾಸ್ತಿಕಲ್ಲು ಹಾಗೂ ಅದರ ಮೇಲಿನ ಬರಹಗಳು...

ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು ಆಸಕ್ತಿ ವಹಿಸಿರಲಿಲ್ಲ. ಆದರೆ ಮೊನ್ನೆ ಊರಿಗೆ ಹೋದಾಗ ಅದನ್ನು ಮತ್ತೊಮ್ಮೆ ನೋಡುವ ಉದ್ದೇಶದಿಂದ ಮತ್ತೆ ಆ ಕಲ್ಲನ್ನು ನೋಡಲು ಹೋಗಿದ್ದೆ. ಈ ಬಾರಿ ಹೋದಾಗ ಅದನ್ನು ಸ್ವಲ್ಪ ಹತ್ತಿರದಿಂದಲೇ ನೋಡಿದ್ದೆ. ಹತ್ತಿರದಿಂದ ಗಮನಿಸಿದಾಗ ನನಗೆ ಒಮ್ಮೇಲೆ ಆಶ್ಚರ್ಯ. ಅದರ ಮೇಲ್ಬಾಗದಲ್ಲಿ ಇತರೆ ವೀರಗಲ್ಲಿನಂತೆ ಒಂದು ಲಿಂಗ,ಆ ಲಿಂಗಕ್ಕೆ ಹಾಲೆರೆಯುವ ಹೆಂಗಸು, ಲಿಂಗದ ಪಕ್ಕದಲ್ಲಿ ನಂದಿ, ನಂದಿಯ ಮೇಲ್ಬಾಗದಲ್ಲಿ ಜೈನ ಸ್ಥಂಬವಿದ್ದು. ಆದರ ಕೆಳಗೆ ಒಂದು ಶಾಸನವಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು:‍ ಒಂದು ಪ್ರತಿಸ್ಪಂದನ‌

ನನ್ನ ಈ ಹಿಂದಿನ ’ಸಾಮಾನ್ಯವಾಗಿ ಬಳಸುವ ತಪ್ಪು ಪದಗಳು’ ಬರಹಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನಾ ರೂಪದಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಲೇಖನ‌