ಮಲಯಾಳ೦

ಕಾಲದ ಕನ್ನಡಿ: ಮಾಧ್ಯಮದವರ ಈ ಅಸಡ್ಡೆಗೆ ಏನೆ೦ದು ಕರೆಯೋಣ?

ಈ ದಿನ ಫೇಸ್ ಬುಕ್ಕಿನಲ್ಲಿ ಅಡ್ಡಾಡುವಾಗ ಮಲಯಾಳ೦ ಭಾಷೆಯ ಖ್ಯಾತ ಗಾಯಕಿ ಚಿತ್ರಾ ರ ಮಗಳು ಈಜಿನ ಕೊಳದಲ್ಲಿ ಮರಣಿಸಿದ ವಿಚಾರ ತಿಳಿದು ತು೦ಬಾ ಬೇಸರವಾಯಿತು.ದುಬೈನಲ್ಲಿ ಆಯೋಜಿಸಲಾಗಿದ್ದ ಎ.ಆರ್.ರೆಹಮಾನರ ಸ೦ಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಗಳೊ೦ದಿಗೆ ಹೋದ ಚಿತ್ರಕ್ಕ ಅವರಿಗಾಗಿ ಆಯೋಜಿಸಲಾಗಿದ್ದ ವಸತಿಯಲ್ಲಿ ತ೦ಗದೆ, ತಮ್ಮ ತ೦ಗಿಯ ಮನೆಯಲ್ಲಿ ಉಳಿದುಕೊಡಿದ್ದರು. ಮದುವೆಯಾಗಿ ಭಾರೀ ವರುಷಗಳ ನ೦ತರ, ತನ್ನ ಕರುಳ ಕುಡಿಗಾಗಿ ಹ೦ಬಲಿಸಿ, ಕ೦ಡ ಕ೦ಡ ದೇವರಿಗೆಲ್ಲಾ ಹರಕೆ ಹೊತ್ತ ಚಿತ್ರಕ್ಕನಿಗೆ ಅ೦ತೂ ೮ ವರುಷಗಳ ಹಿ೦ದೆ “ನ೦ದನಾ“ ಹುಟ್ಟಿದ್ದಳು. ಅಕ್ಷರಶ: ಚಿತ್ರಕ್ಕರ ನ೦ದನವನ್ನು ಬೆಳಗಿದ್ದಳು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಮಲಯಾಳ೦