ಪ್ರಜಾಪ್ರಭುತ್ವ

ಭಾಗ - ೩ ಭೀಷ್ಮ ಯುಧಿಷ್ಠಿರ ಸಂವಾದ: ಸಮಯಸಾಧಕತನ!

          ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುದಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಒಂದು ನೀತಿ ಕಥೆ ಇದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೯: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಮೂಡಣ ಯೂರೋಪಿನಲ್ಲಿ ಮೂಡಿದ ಮೊದಲ ಪ್ರಜಾತಂತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

        ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿ ರೂಪಾಂತರ ಹೊಂದಿದವು, ರೂಪಾಂತರ ಹೊಂದುತ್ತಿವೆ. ಜನರಿಗೆ ಸ್ವಾತಂತ್ರ್ಯ, ಸಮಾನತೆಗಳು  ಪ್ರಜಾಪ್ರಭುತ್ವದಡಿಯಲ್ಲಿ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲದ ಘೋರವಾದ ನಿರಂಕುಶ ಆಡಳಿತವು ಕಮ್ಯೂನಿಷ್ಟ್ ದೇಶಗಳಲ್ಲಿ ಕಂಡುಬರುತ್ತಿದೆ. ಇನ್ನು ಸಮಾನತ್ವ ಎನ್ನುವುದು ಇದೆಯೋ ಇಲ್ಲವೋ ಎಂದು ಹೇಳುವ ವಾಕ್ ಸ್ವಾತಂತ್ರ್ಯವೂ ಸಹ ಜನರಿಂದ ದೂರವೇ ಉಳಿದಿದೆ. ಕಮ್ಯೂನಿಷ್ಟು ದೇಶಗಳು ಉಕ್ಕಿನ ಪಂಜರಗಳಾಗಿವೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೨: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ಹೀಗೇಕಾಯಿತು......?
       ಹಿಂದೆ ಒಂದಾನೊಂದು ಕಾಲದಲ್ಲಿ ಧನಿಕನೊಬ್ಬನು ತೆಪ್ಪವೊಂದರಲ್ಲಿ ಕುಳಿತು ನದಿಯನ್ನು ದಾಟುತ್ತಿದ್ದ. "ವಜ್ರವು ಹೇಗಿರುತ್ತದೆ ಗೊತ್ತಾ?" ಎಂದು ಹುಟ್ಟು ಹಾಕುತ್ತಿದ್ದ ಅಂಬಿಗನನ್ನು ಕೇಳಿದ ಆ ಧನಿಕ. "ಗೊತ್ತಿಲ್ಲ, ಸ್ವಾಮಿ" ಎಂದು ಹೇಳಿದ ಆ ದೋಣಿಯವ. "ವಜ್ರವೆಂದರೆ ಏನು ಎನ್ನುವುದು ನಿನಗೆ ತಿಳಿಯದೇ? ನಿನ್ನ ಜೀವನ ವ್ಯರ್ಥ!" ಎಂದು ಅವನನ್ನು ಹಂಗಿಸಿ ವಜ್ರದ ಹಿರಿಮೆಯನ್ನು ಆ ಧನವಂತನು ವಿವರಿಸಿದ. ಆಮೇಲೆ ಸುಂದರವಾದ ಭವನಗಳ ಕುರಿತು, ಹಂಸತೂಲಿಕಾ ತಲ್ಪದ ಕುರಿತು, ರೇಷ್ಮೆಯಿಂದ ತಯಾರಿಸಿದ ಜರತಾರಿ ವಸ್ತ್ರಗಳ ಕುರಿತು, ಇತರ ದೇಶಗಳ ಕುರಿತು ಅಲ್ಲಿರುವ ’ಭೂತಲ ಸ್ವರ್ಗ’ದ ಕುರಿತು ಆ ದೋಣಿಯವನಿಗೆ ವಿವರಿಸಿದ ಆ ಧನವಂತ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ -೧: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

ರಷ್ಯಾದ ಸ್ಟ್ಯಾಲಿನ್ ಭಕ್ತರು,
ಚೈನಾದ ಮಾವೋ ಚೇಲರು,
ಜೆಲ್‌ಸ್ಕೀ, ಕ್ಯಾಸ್ಟ್ರೋ ಗಣಗಳು, 
ಕಬಳಿಸಿದವು ಮಾನವ ಹಕ್ಕುಗಳ!
ನಿಕೋಲಾಯ್, ಚೌಸೆಸ್ಕಿ, ಖಾದರ್, 
ಹೊನೇಕರ್, ಹೊಸೆಕ್, ತೋಡರ್
ತರಿದರು ಕೋಟಿ ಕೋಟಿ ಕುತ್ತಿಗೆಗಳ
ಉಣಬಡಿಸಿದರು ಶವಗಳ ತುಣುಕುಗಳ!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾಲದ ಕನ್ನಡಿ: ಜನತೆ ಮತ್ತೊಮ್ಮೆ ಬೀದಿಗಿಳಿಯುವ ಮುನ್ನ....!!

ಅಣ್ಣಾ ಹಜಾರೆಯವರ ನಿರಶನ ಅ೦ತ್ಯಗೊ೦ಡಿದೆ. ಸರ್ಕಾರ ಹಜಾರೆಯವರ ಎಲ್ಲಾ ಬೇಡಿಕೆಗಳಿಗೂ ಸಮ್ಮತಿ ನೀಡಿದೆ ಎನ್ನುವುದು ಕಾಲದ ಕನ್ನಡಿಗೆ ತಾತ್ಕಾಲಿಕ ಸ೦ತಸ ನೀಡಿದೆ. ಮು೦ದಿನ ಮು೦ಗಾರು ಅಧಿವೇಶನದಲ್ಲಿ ಲೋಕ ಪಾಲ ಮಸೂದೆಯನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದೆ೦ಬ ಭರವಸೆ, ಸಮಿತಿಯ ಅಧ್ಯಕ್ಷರುಗಳು ಮತ್ತು ಸದಸ್ಯರುಗಳ ನಾಮಕರಣವನ್ನು ಮಾಡಿ, ಸಮಿತಿಯ ರಚನೆ ಮಾಡುವುದರ ಮೂಲಕ ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಾನಿಟ್ಟ ಮೊದಲ ಹೆಜ್ಜೆಗಳ ಮೂಲಕ ಕೇ೦ದ್ರ ಸರ್ಕಾರ, ಸದ್ಯಕ್ಕೆ ಹಜಾರೆಯವರ ಬೇಡಿಕೆಗಳಿಗೆ ಅಸ್ತು ಎ೦ದಿದೆ!

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
Subscribe to ಪ್ರಜಾಪ್ರಭುತ್ವ