ಪಾರ್ಥನ ಸಣ್ಣಕತೆಗಳು

ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ)

ಕತೆ: ಕನಸಿನ ಮಾಯಾಜಿಂಕೆ   (ಜಿಂಕೆಯ ಹಿಂದೆ)  

 

ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ  ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆ ಮನೆ

ಕತೆ ಪ್ರಾರಂಭವಾಗಿದ್ದೆ  ಆ ಮನೆಯಿಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಹೀಗೊಂದು ಕತೆ

ಹೀಗೊಂದು ಕತೆ

===========

 

'ಈ ಕಾರು ಯಾರದು?" 

 

ಶೃತಿ ಕೇಳಿದಾಗ, ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಹಾರುತ್ತಿದ್ದ ಅವಳ ಮುಂಗುರುಳು ದಿಟ್ಟಿಸುತ್ತ ನುಡಿದ ಕಿರಣ

 

"ಇದಾ ನಮ್ಮದೆ ,  ತೆಗೆದುಕೊಂಡು ಆರು ತಿಂಗಳಾಯಿತು, ನನಗೆ ಅಂತಾನೆ ಅಪ್ಪ  ತೆಗೆದುಕೊಂಡರು"

 

ವಾಕ್ಯದ ಕಡೆಯಲ್ಲೊಂದು ಸುಳ್ಳು ಸೇರಿತು. ಅದು ಅವಳನ್ನು ಮರಳು ಮಾಡಲು ಆಡಿದ ಸುಳ್ಳು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಂಗಳೂರಿನಲ್ಲಿ ಕ್ಲೌಡ್ ಬರ್ಷ್ಟ್ .. ಅಷಾಡ .. ಅಮಾವಾಸ್ಯೆ ಇತ್ಯಾದಿ

 
 
 
ರಾತ್ರಿ ಮಲಗುವಾಗ ಕೇದಾರದ  ರುದ್ರಭಯಂಕರ ಮಳೆಯ ಬಗ್ಗೆ  ಟೀವಿ ವರದಿ ನೋಡುತ್ತ ಇದ್ದವನು ಹಾಗೆಯೆ ಮಲಗಿದ್ದೆ. ಮಲಗಿ ಸ್ವಲ್ಪ ಕಾಲವಾಗಿತ್ತೇನೊ ಏಕೊ ಎಚ್ಚರವೆನಿಸಿತು. ಹೊರಗೆ ಪಟ ಪಟ ಎನ್ನುವ ಸತತ ಶಬ್ದ. 
'ಓಹೋ ರಾತ್ರಿ ಮಳೆ ಪ್ರಾರಂಬವಾಯಿತು' ಅಂದುಕೊಂಡೆ,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ ಪತ್ತೆದಾರಿ : ಹೀಗೊಂದು ಕಿಡ್ನಾಪ್

 ಪ್ರಿಯಾಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್ .ಆಕೆ ಕೊಲೆ ದರೋಡೆಗಿಂತ , ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ ಬರುತ್ತಿದ್ದ ಹಣ.  ಆಕೆ ಕೋರ್ಟ್ ನಲ್ಲಿ ಗೆದ್ದ ಕೇಸುಗಳಿಗಿಂತ ಹೊರಗೆ ಸೆಟ್ಲ್ ಮಾಡಿರುವ ಕೇಸ್ ಗಳೆ ಜಾಸ್ತಿ ಇದ್ದವು, ತಾನು ತೆಗೆದುಕೊಂಡ ಕೇಸ್ ಗೆಲ್ಲಲ್ಲು ಆಕೆ ಎಲ್ಲ ರೀತಿಯಲ್ಲು ಪ್ರಯತ್ನ ಪಡುತ್ತಿದ್ದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಮನಸೆ

ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ
" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.
ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇನೊ ಅವನ ಮನ ಅದ್ಯಾವುದೋ ಲೋಕವನ್ನು ಪ್ರವೇಶಿಸಿತ್ತು. ಗಾಳಿಯಲ್ಲಿ ತೇಲುವ ಸುಂದರ ಅನುಭವ. ಸುತ್ತಲು ಕಾಮನ ಬಿಲ್ಲು ಕಟ್ಟಿರುವಂತೆ ವರ್ಣಗಳ ಲೋಕ. ನಡೆಯುವಾಗಲು ತೇಲುತ್ತಿರುವ ಅನುಭವ. ಯಾವುದೆ ಬಂಧನವಿಲ್ಲದ ಸುಮದುರ ಅನುಭವ.

ನಂತರ ಗಮನಿಸಿದ ತಾನೋಬ್ಬನೆ ಅಲ್ಲ ಅಲ್ಲಿರುವುದು, ತನ್ನಂತೆ ನೂರಾರು ಸಾವಿರಾರು ಮನಸುಗಳು ಅಲ್ಲಿ ವಿಹರಿಸುತ್ತಿವೆಯಲ್ಲ. ಹಾಗಾದರೆ ಇದು ಯಾವ ಲೋಕ. ಒಡನೆ ಅವನಿಗೆ ಒಂದು ಅನುಮಾನ ಆವರಿಸಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕತೆ : ಭಾಗಿರಥಿ

ಗಂಗೋತ್ರಿಯ ಹೋಟೆಲ್ 'ಮಂದಾಕಿನಿ' ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ  ನೋಡಿದೆ,  ಹಸಿರು ಬೆಟ್ಟಗಳ ಸಾಲು. ಕೊರೆಯುವ ಚಳಿ. ಬೆಂಗಳೂರಿನಂತಲ್ಲದೆ ಅಲ್ಲಿಯದೇ ಆದ ಸಂಸ್ಕೃತಿ, ಜನಗಳು, ಮನೆಗಳು, ರಸ್ತೆ ಎಲ್ಲವೂ ಹೊಸ ಲೋಕವೊಂದನ್ನು ನನ್ನೊಳಗೆ ಸೃಷ್ಟಿಸಿತ್ತು.

"ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್" 

ನನ್ನ ಹಲವು ವರ್ಷಗಳ ಕನಸಿಗೆ ನಿಜ ರೂಪ ಕೊಡಲು ಸಿದ್ದವಾಗಿದ್ದ ಸಂಸ್ಥೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೋಡುವಳ್ಳಿಯ ಕರೆ (ಕಡೆಯ ಭಾಗ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಕೋಡುವಳ್ಳಿಯ ಕರೆ. ( ತೋಟದ ಮನೆ )

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೋಡುವಳ್ಳಿಯ ಕರೆ ( ‍ ಚಂದ್ರಾ ಚಂದ್ರಾ..)

ಭಾಗ - 2

ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ ಕೇರಳದ ಇಡ್ಲಿಯಂತದೆ ತಿಂಡಿ 'ಪುಟ್ಟು'ವಿಗೆ ಹೋಲಿಸುತ್ತ ಸಾಕಷ್ಟು ತಿಂದಳು. ಶಾಲಿನೆ ಒಬ್ಬಳೆ ಸ್ವಲ್ಪ ಗಂಭೀರವಾಗಿದ್ದವಳು. ಅವರು ತಿನ್ನುತ್ತಿರಬೇಕಾದಲ್ಲಿ, ಚಿತ್ರಾಳ ಚಿಕ್ಕಪ್ಪ  ಹಾಗು ಮಕ್ಕಳು ಅಬಿ, ಅಜಯ್ ಸಹ ಜೊತೆ ಸೇರಿದರು, ಅವರಿಬ್ಬರ ಮಾತುಗಳು ಎಲ್ಲರಿಗು ಇಷ್ಟವಾಯಿತು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಕೋಡುವಳ್ಳಿಯ ಕರೆ ( ಕೋಡುವಳ್ಳಿಗೆ ಪಯಣ )

ಭಾಗ ೧:  ಕೋಡುವಳ್ಳಿಗೆ ಪಯಣ
===================
 
ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದು ಹೆಚ್ಚುಕಡಿಮೆ ಒಂದೆ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರು, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.  
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಅಂತರಂಗದ ಗಂಗೆ

ಆಫೀಸ್ ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು   ನಿಂತಿರುವುದು ಗಮನಿಸಿದ ಆಕೆ ಬೇಗ ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿ ಹೊರಬಂದಳು. ಒಳಗೆ ಗುಡಿಸಿದಾಗ ಎದ್ದ ದೂಳು ಸ್ವಲ್ಫ ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲ ಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೊ ಗಮನಿಸಿದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ರಾಮಜ್ಜ

'ಮಗು ಹುಸೇನ್ ಅಂಗಡಿಯ ಬೀಗ ತಗೋ ಹಾಕಿಬಿಡು ಸಮಯವಾಯಿತು ಹೊರಡೋಣ'

ರಾಮಜ್ಜನ ಮಾತಿಗೆ ಹುಸೇನ್ ಸ್ವಲ್ಪ ಚಕಿತನಾದ.   
'ಅಜ್ಜ ಇನ್ನು ಆರು ಗಂಟೆ ಅಷ್ಟೆ, ಬಾಗಿಲು ಹಾಕುವುದೆ?' ಎಂದ ಅನುಮಾನದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಡಾ.ಸುರೇಶ್ ಗೌಡ

ನಗರದ ವೈದ್ಯಕೀಯ ವಲಯದಲ್ಲಿ ಅತಿ ಪರಿಚಿತ ಹೆಸರು. ಹಾಗಾದರೂ ಅವರ ಹೆಸರು ರೋಗಿಗಳಿಗೆ ಹೆಚ್ಚು ಪರಿಚಯವಿಲ್ಲ ಎನ್ನಲು ಕಾರಣ, ಡಾ. ಸುರೇಶ್ ಗೌಡ ಇರುವ ವಿಭಾಗ .  ಅನಸ್ತೇಷಿಯ ಅಂದರೆ ಅರಿವಳಿಕೆ ವಿಭಾಗ. ರೋಗಿಯ ರೋಗ ನಿರ್ಧಾರ ವಾಗಲಿ, ಅಥವ ಅವರಿಗೆ ಮಾಡಬೇಕಾದ ಅಪರೇಷನ್ ಆಗಲಿ ಸುರೇಶ್ ನಿರ್ಧರಿಸಬೇಕಾದ ಅಗತ್ಯವೇನಿಲ್ಲ. ಆದರೆ ಒಮ್ಮೆ  ರೋಗಿಗೆ ಅಪರೇಷನ್ ಮಾಡಬೇಕೆಂದು ಡಾಕ್ಟರ್ ನಿರ್ಧರಿಸಿದಲ್ಲಿ ನಂತರ  ಡಾ. ಸುರೇಶ್ ಗೌಡರ ಅಗತ್ಯ ಖಂಡೀತ ಇರುತ್ತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಗಂಡನ ಮನೆಯ ಮೊದಲ ಬೆಳಗು

  ಕಥೆ :  ಗಂಡನ ಮನೆಯ ಮೊದಲ ಬೆಳಗು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ

ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ
----------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಸುಳ್ಳಾದ‌ ಭವಿಷ್ಯ

‘ಹಿರಿಯರು ಹೇಳಿರುವ ಮಾತು ಎಂದ ಮಾತ್ರಕ್ಕೆ ಅದನ್ನು ವಿಮರ್ಷಿಸಿದೆ ಸ್ವೀಕರಿಸಬೇಕೆ ಗುರುಗಳೆ?”

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬಾಹುಬಲಿ - ೨ (ಮುಕ್ತಾಯ)

 

ಮೊದಲಬಾಗ :ಬಾಹುಬಲಿ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕತೆ : ಬಾಹುಬಲಿ

ಬಾಹುಬಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕತೆ [ಪತ್ತೆದಾರಿ] : ಸುಳಿ - ‍‍(೪) ಕಡೆಯ ಭಾಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ [ಪತ್ತೆದಾರಿ] : ಸುಳಿ - (೩)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ [ಪತ್ತೆದಾರಿ] : ಸುಳಿ - ‍‍ ‍(೨)

ಮೊದಲಭಾಗ : ಕತೆ ಪತ್ತೆದಾರಿ : ಸುಳಿ - ೧

ಮುಂದೆ ಓದಿ.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ [ಪತ್ತೆದಾರಿ] : ಸುಳಿ - (೧)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಣ್ಣಕತೆ : ದೇವರಹಸ್ಯ (ಭಾಗ 2)

 ಮೊದಲ ಭಾಗಕ್ಕಾಗಿ ಓದಿ : < ದೇವರಹಸ್ಯ ಬಾಗ-೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಣ್ಣಕತೆ : ದೇವರಹಸ್ಯ (ಭಾಗ 1)

ಸಮುದ್ರದ ತೀರವೆ ಹಾಗೆ ತಟದಲ್ಲಿ ಕುಳಿತರೆ ಸಾಕು ಮನಸು ಖಾಲಿಯಾಗಿಬಿಡುತ್ತದೆ. ಸಮುದ್ರ ತೀರಗಳಲ್ಲಿ ಒಂಟಿಯಾಗಿ ಕುಳಿತರಂತು ಸಮಯ ಹೆಚ್ಚುಕಡಿಮೆ ಸ್ಥಗಿತವಾಗಿಬಿಡುತ್ತದೆ ಅನ್ನಿಸುತ್ತೆ. ನಾನಲ್ಲಿ ಕುಳಿತು ಎಷ್ಟು ಹೊತ್ತಾಯಿತೊ ಅಂದಾಜು ಸಿಗಲಿಲ್ಲ. ಸುತ್ತಲು ಕತ್ತಲು ಆವರಿಸಿ ಅತ್ತ ಇತ್ತ ಓಡಾಡುತ್ತಿದ್ದ ಜನವೆಲ್ಲ ಕ್ರಮೇಣ ಕಡಿಮೆಯಾಗುತ್ತ , ನಾನು ಗಮನಿಸುವ ಹೊತ್ತಿಗೆ ನಾನು ಒಂಟಿಯಾಗಿ ಕುಳಿತಿದ್ದೆ. ಸಮಯ ಎಷ್ಟಿರಬಹುದು ಎಂಬ ಯೋಚನೆ ಬಂದಿತು, ನನ್ನದು ಅದೊಂದು ಕೆಟ್ಟ ಅಭ್ಯಾಸ ಕೆಲವೊಮ್ಮೆ ಹೊರಗೆ ಅರಾಮವಾಗಿ ಹೋಗಬೇಕೆನಿಸಿದಾಗ ವಾಚ್ ಕಟ್ಟಲ್ಲ ಹಾಗು ಮೊಬೈಲ್ ಸಹ ಜೊತೆಗೆ ತೆಗೆದುಕೊಂಡು ಹೋಗಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ದೂರ ತೀರದ ಕರೆ [ ಬಾಗ : 2 ]

 

ಇಲ್ಲಿಯವರೆಗು...

ದೂರ ತೀರದ ಕರೆ [ಬಾಗ - 1]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ದೂರ ತೀರದ ಕರೆ [ ಬಾಗ : 1 ]

ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್ತ, ಹೊಸ ಚಿಂತನೆಗಳತ್ತ, ಹೊಸ ಆಯಾಮಗಳತ್ತ ಕರೆದೊಯ್ಯುತ್ತದೆ. ಹಾಗೆ ಜೀವನದ ಸಂಬಂದಗಳಿಗೆ, ಗೆಳೆತನಕ್ಕೆ ಹೊಸ ಅರ್ಥವನ್ನು ಹಚ್ಚುತ್ತ ಹೋಗುತ್ತದೆ. ನಾವು ಚಿಕ್ಕವರಾಗಿದ್ದಾಗಲೆಲ್ಲ, ಗೆಳೆಯರೆಂದರೆ ನಮ್ಮಗೆ ಎಂತದೊ ಸಂತಸ, ಹಾಗೆ ಗೆಳೆಯರೆಂದರೆ ಯಾರೊ ಆಗುತ್ತಿರಲಿಲ್ಲ. ನಮ್ಮ ಸುತ್ತಲೆ ಸದಾ ಇದ್ದು, ಅಕ್ಕಪಕ್ಕದ ಮನೆಗಳಲ್ಲಿ, ಬೀದಿಗಳಲ್ಲಿ ಇರುತ್ತ. ಬೆಳಗ್ಗೆ ಶಾಲೆಗೆ ಹೋಗುವಾಗ, ಮತ್ತೆ ಶಾಲೆಯಲ್ಲಿ, ಸಂಜೆ ಆಡುವಾಗ ಹೀಗೆ ಸದಾ ನಮ್ಮ ಜೊತೆಯೆ ಇರುತ್ತ, ಆಟ ಊಟಗಳಲ್ಲಿ ನೋವು ನಲಿವುಗಳಲ್ಲಿ ಬೆರೆಯುತ್ತ ಒಂದಾಗುತ್ತಿದ್ದವರು. ಅವರಿಗೆ ವಿಶಿಷ್ಟ ಸ್ಥಾನ ನಮ್ಮ ಬದುಕಲ್ಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಎರಡನೆ ತಪ್ಪು

 ಮುರುಳಿಗೆ ಒಂದೆಡೆ ಕುಳಿತು ಕೊಳ್ಳಲು ಆಗುತ್ತಿಲ್ಲ. ಮನದಲ್ಲಿ ತುಂಬಿರುವ ಗಾಭರಿ ಮತ್ತು ಒತ್ತಡವನ್ನು ನಿವಾರಿಸಲು ಕಾರಿಡಾರ್ ನಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುವನು. ಅದೆ ಕಾರಿಡಾರ್ ನಲ್ಲಿ ಇದ್ದ ಕುರ್ಚಿಗಳ ಮೇಲೆ ಕುಳಿತ್ತಿದ್ದ ಅವನ ತಾಯಿ ಮತ್ತು ಅತ್ತೆ ಅವನತ್ತ ನಗುತ್ತ ನೋಡುತ್ತಿದ್ದಾರೆ. ಅದೊಂದು  ಹೆರಿಗೆ ಆಸ್ಪತ್ರೆ, ಬೆಂಗಳೂರಿನ ದಕ್ಷಿಣದಲ್ಲಿರುವ ನೆಟಕಲ್ಲಪ್ಪ ಸರ್ಕಲ್ ಹತ್ತಿರದ ಆಸ್ಪತ್ರೆ ಅದು. ಸ್ವಲ್ಪ ಕಾಲ ಕಳೆಯುತ್ತಿರುವಂತೆ ನರ್ಸ್ ಒಬ್ಬಾಕೆ ಈಚೆ ಬಂದಳು, ಇವರತ್ತ. ಮುರುಳಿಯ ತಾಯಿ ಮತ್ತು ಅತ್ತೆ ಕುಳಿತಿರುವತ್ತ ಬಂದು ನಗುತ್ತ ನುಡಿದಳು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸುನಂದ - ೨ (ಮುಕ್ತಾಯ)

ಇಲ್ಲಿಯವರೆಗು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸುನಂದ ಮನೆಯಲ್ಲಿಯು ಇರಲಾಗದೆ , ಆಫೀಸಿಗು ಹೋಗಲಾಗದೆ, ಸುಮ್ಮನೆ ಹೊರಟು ಕಬ್ಬನ್ ಪಾರ್ಕಿನಲ್ಲಿ ಕುಳಿತಿದ್ದಳು ಅಲ್ಲಿಗೆ ಬಂದ ಬೆಗ್ಗರ್ಸ್ ರಿಹಬಿಲೇಟಶ್ ಸೆಂಟರಿಗೆ ಸೇರಿದ ವಾಹನದಲ್ಲಿ ಬಂದ ಸಿದ್ಬಂದಿ ಸುನಂದಳನ್ನು ಬಿಕ್ಷುಕಿ ಎಂದು ತಿಳಿದು ಕರೆತಂದರು ಮೊದಲಬಾಗ ಇಲ್ಲಿ ಓದಿ : http://www.sampada.n... ಮುಂದೆ ಓದಿ :
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಸುನಂದ

'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ 'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾಯಿತು ಅವರು ಚೇಂಬರ್ ಒಳಗೆ ಕರೆದು ', ಎಂದು ನೆನೆಯುತ್ತ ಸುನಂದ ನಿದಾನಕ್ಕೆ ಎದ್ದು, ಅವಳ ಬಾಸ್ ಮಹೇಶ್ ಕುಳಿತ್ತಿದ್ದ ರೂಮಿನತ್ತ ಹೊರಟಳು. ಫ್ಲಾಪ್ ಡೋರನ್ನು ತಳ್ಳುತ್ತ ನಿದಾನಕ್ಕೆ ಒಳಗೆ ಹೋಗಿ ಎದಿರು ನಿಂತು. 'ಸಾರ್ ಕರೆದಿರ" ಎಂದಳು. ಅವನು ಒಮ್ಮೆ ತಲೆ ಎತ್ತಿ ಇವಳತ್ತ ನೋಡಿದ ನಂತರ ಅವನ ಎದುರಿಗಿದ್ದ , ಕಂಪ್ಯೂಟರ್ ಪರದೆಯತ್ತ ಅವನ ದೃಷ್ಟಿ ತಿರುಗಿತು. 'ಈಗ ಹೇಗಿದ್ದೀರಿ" ಅವನ ಪ್ರಶ್ನೆ. ಮೊದಲಾದರೆ ಸುನಂದಳ ಮುಖ ನೋಡುವಾಗಲೆ ಅವನ ಮುಖವು ಅರಳುತ್ತಿತ್ತು, ಕುಳಿತುಕೊಳ್ಳಿ ಎಂದು ಎದುರಿನ ಖುರ್ಚಿ ತೋರಿಸುತ್ತಿದ್ದ. ಅವಳು ಅದನ್ನು ನೆನೆಯುತ್ತ "ತೊಂದರೆ ಇಲ್ಲ ಚೆನ್ನಾಗಿದ್ದೇನೆ" ಎಂದಳು, ಮಹೇಶ್.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಒಂದು ಕೊಲೆಯ ಸುತ್ತ [ಬಾಗ-4] . ಮುಕ್ತಾಯ.

ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :ಒಂದುಕೊಲೆಯ ಸುತ್ತ [ಬಾಗ೧]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಒಂದು ಕೊಲೆಯ ಸುತ್ತ [ಬಾಗ3]

 

 

ಮೊದಲ ಬಾಗಕ್ಕಾಗಿ ಇಲ್ಲಿ ಕ್ಲಿಕ್  ಮಾಡಿ : ಒಂದು ಕೊಲೆಯ ಸುತ್ತ [ಬಾಗ1]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಒಂದು ಕೊಲೆಯ ಸುತ್ತ [ಭಾಗ-2]

 ಮೊದಲ ಬಾಗ ಓದಲು ಇಲ್ಲಿ ಕ್ಲಿಕ್ ಮಾಡಿ  : ಕತೆ - ಒಂದು ಕೊಲೆಯ ಸುತ್ತ [ ಬಾಗ - ೧]

 

ಎರಡನೆ ಭಾಗ:

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ ಪತ್ತೆದಾರಿ:ಒಂದು ಕೊಲೆಯ ಸುತ್ತ [ ಭಾಗ-1 ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಕಪ್ಪುರಂದ್ರ .. [ಕತೆ ಒಂದು ಶೈಲಿ ಮೂರು] - ಬಾಗ[೧]

ಮೊದಲಬಾಗ:

 "ನಿಜಕ್ಕೂ ಕೃಷ್ಣ ವಿವರಗಳು ಅಥವಾ ಕಪ್ಪು ರಂದ್ರಗಳು (Black Holes) ವಿಸ್ಮಯ ವಿಶ್ವದ ಅತಿಶಯ ವಿಸ್ಮಯ. ನಮ್ಮ ಕಲ್ಪನೆಗೆ ಸವಾಲೆಸೆಯುತ್ತವೆ. ಕೃಷ್ಣ ಅಂದರೆ ಕಪ್ಪು ಮತ್ತು ವಿವರ ಎಂದರೆ ತೂತು ಅಥವಾ ರಂದ್ರ. ಇವು ಅಂತಿಂಥ ರಂದ್ರಗಳಲ್ಲ- ಎಲ್ಲವನ್ನು ಚೂಷಿಸಿ ಶೋಷಿಸಿ ಬಿಡುವ ಅಗಾಧ ಗುರುತ್ವ ಬಲದ ಗರ್ತಗಳು- ತಣ್ಣಗೆ ಹರಿಯುವ ನದಿಯಲ್ಲಿ ಇರಬಹುದಾದ ಸುಳಿಗಳಂತೆ. ಸನಿಹಕ್ಕೆ ಬರುವ ದ್ರವ್ಯವನ್ನು ತನ್ನೆಡೆಗೆ ಸೆಳೆದು ನುಂಗಿ ನೊಣೆಯುವ, ಬೆಳಕೂ ಸೇರಿದಂತೆ ಯಾವುದನ್ನೂ ತನ್ನೊಡಲಿಂದ ಹೊರ ಹೋಗಲು ಬಿಡದ ಅಗೋಚರ ಕಾಯಗಳು ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ

 

 ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ

 

ಬೆಳಗ್ಗೆ ಕಾಫಿ ಇನ್ನು ಕುಡಿದಿರಲಿಲ್ಲ, ಹಾಗೆ ಮನೆ ಮುಂದಿನ ಕಾಪೋಂಡ್ ನಲ್ಲಿ ಸುಮ್ಮನೆ ಹೋದೆ, ನಿನ್ನೆಯೊ ಮೊನ್ನೆಯೊ ಸುಮ್ಮನೆ ಒಂದು ಮಲ್ಲಿಗೆಯ ಅಂಟನ್ನು (ಬಳ್ಳಿ) ನೆಟ್ಟಿದ್ದೆ, ಅದೇನಾಯ್ತೊ ಅಂತ ಕುತೂಹಲ. ಹಾಗೆ ಕುಕ್ಕುರಗಾಲಿನಲ್ಲಿ ಕುಳಿತು ನೋಡಿದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ (ಬಾಗ ೨) - ಬಿಟ್ಟೆನೆಂದರು ಬಿಡದ ಮಾಯೆ

  ಇಲ್ಲಿಯವರೆಗೂ....
  ಮನೆಯವರೊಡನೆ ಶಿವಗಂಗೆಗೆ ಹೋದ ನಾನು ಎಲ್ಲರೊಡನೆ ಬೆಟ್ಟದ ಮೇಲೆ ಹೋಗದೆ ಕೆಳಗೆ ಉಳಿದೆ. ದೇವಾಲಯದ ಮುಂದೆ ಸನ್ಯಾಸಿಯೊಬ್ಬರ ಪರಿಚಯವಾಯಿತು. ಅವರೊಡನೆ ಹೋಟೆಲ್ ನಲ್ಲಿ ಊಟ ಮುಗಿಸಿ ಬಂದು ನಂತರ ವಿರಾಮಕ್ಕೆ ಕುಳಿತು ಅವರ ಜೀವನದ ಕತೆ  ಹೇಳಿ ಎಂದೆ. ಅವರ ಪೂರ್ವಾಶ್ರಮದ ಹೆಸರು ವೆಂಕಟೇಶ್.
ಅವರು ಹೇಳಿದ ತಮ್ಮ ಕತೆಯ ಸಾರವೆ ಎರಡನೆ ಬಾಗ 
ಓದಿ... 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ

  ಮೊದಲ ಬಾಗ : ಬೆಟ್ಟದ ಬುಡದಲ್ಲಿ ಮನೆಯ ಮಾಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ

ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ, ಸ್ನೇಹಿತರೇ, ಆದರೆ, ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು! --ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ) ====================================== ಸರಿಯಾಗಿ ಹತ್ತನೇ ದಿನ ಕೌರವರ ಸೇನಾಧಿಪತಿ ನೆಲಕ್ಕುರುಳಿದ್ದರು. ಕುರು ಪಾಂಡವರ ಮೆಚ್ಚಿನ ತಾತ, ವಂಶಕ್ಕೆ ಹಿರಿಯ, ಭೀಷ್ಮಾಚಾರ್ಯ, ಆರ್ಜುನನು ಹೂಡಿದ ಬಾಣಕ್ಕೆ ಎದೆಯೊಡ್ಡಿ ರಕ್ತಸುರಿಸುತ್ತ ರಥದಿಂದ ಉರುಳಿ ಕೆಳಗೆ ಬಿದ್ದಾಗ, ಅಂದಿನ ಯುದ್ಧಕ್ಕೆ ವಿರಾಮದ ಘೋಷಣೆಯಾಗಿತ್ತು. ಸಂಜೆಯ ಇಳಿಬಿಸಿಲಿನಲ್ಲಿ ನೊರಜುಕಲ್ಲಿನ ನೆಲದ ಮೇಲೆ ಮಲಗಿದ್ದ ಭೀಷ್ಮರು ಕಣ್ಣು ಮುಚ್ಚಿದ್ದರು. ಸುತ್ತಲು ಒಡಾಡುತ್ತಿದ್ದವರ ಧ್ವನಿ ಅವರಿಗೆ ಸ್ವಷ್ಟವಾಗಿ ಕೇಳಿಸುತ್ತಿತ್ತು. ಸನಿಹದಲ್ಲಿಯೇ ದುರ್ಯೋಧನನ ಧ್ವನಿ ಕೇಳಿಸಿತು "ಬೇಗ ತನ್ನಿ , ಅವರನ್ನು ನಿಧಾನವಾಗಿ ಎತ್ತಿ ಮಲಗಿಸಿ, ಗುಡಾರಕ್ಕೆ ಕರೆದೊಯ್ಯೋಣ, ವೈದ್ಯರು ಉಪಚಾರ ನಡೆಸಲಿ, ಸರಿಹೋದಾರು".
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕತೆ : ಶ್ರೀಹರಿ..ಶ್ರೀಹರಿ.. ಶ್ರೀಹರಿ

ಶ್ರೀಹರಿ..ಶ್ರೀಹರಿ.. ಶ್ರೀಹರಿ ಶ್ರೀನಾಥ ಮಾನಸಿಕವಾಗಿ ತುಂಬ ಒತ್ತಡದಲ್ಲಿದ್ದ. ಎಲ್ಲರು ಸಡಗರದಲ್ಲಿದ್ದಾರೆ. ಶ್ರೀನಾಥನ ಅಪ್ಪ ಅಮ್ಮನಿಗಂತು ತಮ್ಮ ವಂಶದ ಮತ್ತೊಂದು ಕವಲು ಚಿಗುರೊಡೆಯಿತು ಎಂಬ ಸಂತಸ. ಶ್ರೀನಾಥನ ಪತ್ನಿ ಭೂಮಿಕ ಮುದದಿಂದ ನಗುತ್ತಿದ್ದಾಳೆ. ಈದಿನ ಅವರಿಬ್ಬರ ಚೊಚ್ಚಲ ಗಂಡು ಮಗುವಿನ ನಾಮಕರಣದ ಸಂಭ್ರಮ. ಭೂಮಿಕಳ ಅಪ್ಪ ಅಮ್ಮನಿಗೇನೊ ಅಸಮಾಧಾನ ಚೊಚ್ಚಲು ಗಂಡು ಮಗುವಾಗಿದ್ದರು ಎಲ್ಲವು ಸರಿಯಿದ್ದರು ಅಳಿಯಂದಿರು ಏಕೊ ಪೆಚ್ಚು ಪೆಚ್ಚಾಗಿದ್ದಾರೆ, ಅಂದರೆ ಇವಳು ಏನೊ ಮಾಡಿರುತ್ತಾಳೆ ಕೋತಿಯಂತವಳು ಎಂದು ತಮ್ಮ ಮಗಳ ಬಗ್ಗೆ ಮಾತನಾಡಿಕೊಂಡರು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ

ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ್ಷ್ಮಣನತ್ತ ನಡೆದುಬಂದಳು, ಸ್ವಲ್ಪ ಆಶ್ಚರ್ಯದಿಂದಲೆ ಕೇಳಿದಳು, "ಇದೇನು ಇಲ್ಲಿ ಕುಳಿತಿರಿ? ಮಲಗಿ ವಿಶ್ರಾಂತಿ ಪಡೆಯುವದಿಲ್ಲವೆ?" ತುಸು ಅನ್ಯ ಮನಸ್ಕತೆಯಿಂದ ನುಡಿದ ಲಕ್ಷ್ಮಣ , "ಸ್ವಲ್ಪ ಅರಮನೆಯತ್ತ ಹೋಗಿ ಬರೋಣವೆಂದು ಅನ್ನಿಸಿತು, ಹಾಗಾಗಿ ಕುಳಿತೆ" ನಗುತ್ತ, ಊರ್ಮಿಳ ಅಂದಳು "ಈ ಬಿರು ಬಿಸಿಲಿನಲ್ಲಿಯೆ, ಸ್ವಲ್ಪ ಬಿಸಿಲು ಕಂದಲಿ ಬಿಡಿ, ಹೋದರಾದಿತು, ಅಣ್ಣನ ಅರಮನೆಗೆ ತಾನೆ" ಲಕ್ಷ್ಮಣ ಸ್ವಲ್ಪ ಸಂಕೋಚ, ಸ್ವಲ್ಪ ಗಲಿಬಿಲಿ, ಮತ್ತೇನೊ ಭಾವ ತುಂಬಿ ನುಡಿದ "ಇಲ್ಲ ಕೆಲಸವಿದೆ, ಅರಮನೆಗೆ ಹೋಗಬೇಕೆನಿಸಿದೆ, ನಿನಗೆ ಬೇಸರವೆ?" , ಊರ್ಮಿಳ ಜೋರಾಗಿ ನಕ್ಕುಬಿಟ್ಟಳು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆ

 
 

 ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶ್ರೀಗಂಧದ ಧೂಪ - ( ಅರುಣ )

 
      ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಥೆ : ಶ್ರೀಗಂಧದ ಧೂಪ - ( ದತ್ತ )

ಬೆಳಗಿನ ಕಾಫಿ ಎಡಗೈಲಿ ಹಿಡಿದು ಮುಂದಿದ್ದ ದಿನಪತ್ರಿಕೆ ತಿರುವುತ್ತಿದ್ದ ದತ್ತ.  ಮಹಡಿಯ ಮೇಲಿಂದ ಇಳಿಜಾರು ಮೆಟ್ಟಿಲನಿಂದ ಪತ್ನಿ ಧಾಮಿನಿ ಕೆಳಗೆ ಬರುತ್ತಿರುವಂತೆ ಕೇಳಿದ

"ಇದೇನು ಇಷ್ಟುಬೇಗ ಹೊರಟಿದ್ದಿ , ಟೂರ?".  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶೇಷ ಜಿಲ್ಲಾದಿಕಾರಿ ಆಕೆ.

"ದತ್ತ, ಆಗಲೆ ಮರೆತು ಹೋಯಿತ?, ನೆನ್ನೆಯೆ ಹೇಳಿದ್ದೆನಲ್ಲ, ಗ್ರಾಮೀಣ ಜಿಲ್ಲೆಯಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ, ಬರಿ ಧಾವಂತ, ಇವರದು ಇದೇ ಆಗಿಹೋಯ್ತು, ಬೇಗ ಹೋಗಬೇಕು" ಅಂದಳು,

ಅದಕ್ಕೆ ದತ್ತ  "ಸರಿ ನಾನು ಮರೆತ್ತಿದ್ದೆ " ಎಂದ.

ಅವಳು ಪುನಃ ಹೊರಬಾಗಿಲಿನತ್ತ ನಡೆಯುತ್ತಿದ್ದಂತೆ , ಗಮನಿಸಿದ, ಎಡಕಾಲು ಸ್ವಲ್ಪ ಎಳೆದು ಹಾಕುತ್ತಿದ್ದಳು, ಎಳೆಯ ವಯಸಿನಲ್ಲಿ ಕಾಡಿದ ಪೋಲಿಯೊ ಪರಿಣಾಮ,  ನಡೆಯುವಾಗ ಸ್ವಲ್ಪ ಎಳೆಯುತ್ತಾಳಾದರು ಮಾತು, ಮನಸ್ಸು ಎಲ್ಲ ನೇರ ಅನ್ನಿಸಿ ನಗು ಬಂತು, ಅವನಿಗೆ ಅರಿವಿಲ್ಲದೆ ಮುಖದಲ್ಲಿ ನಗುವು ಹರಡಿತು. ಅವಳು ಅದನ್ನು ಗಮನಿಸಿ ಪುನಃ ನಿ೦ತಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಾರ್ಥನ ಸಣ್ಣಕತೆಗಳು