ನಗು ಹಾಸ್ಯ

ವಿಲಾಸನಿಗೆ ವಿಳಾಸ ತಿಳಿಸಿದ ಮಂಜ ....

ರಜೆ ಆಗ ತಾನೇ ಮುಗಿದಿತ್ತು ಶಾಲೆಗೆ ಹೋಗುವ ಸಜೇ ಶುರುವಾಗಿತ್ತು. ಮೊದಲನೆ ದಿವಸ ಹೊಟ್ಟೆ ನೋವು ಎಂಬ ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ ಹಾಕಿದ್ದೆ. ಮರುದಿನ ಶಾಲೆಗೆ ಹೋಗಲೇ ಬೇಕಾದ ಅನಿವಾರ್ಯ. ಮನಸ್ಸು ದುಗುಡಗೊಂಡಾಂತಾಗಿ ಅಪ್ಪು ಆಟಕ್ಕೆ ಕರೆದರು ಹೋಗದೇ ಆ ಸಂಜೆ ನೀಲಾಕಾಶ ನೋಡುತ್ತಾ ಕುಳಿತು ಬಿಟ್ಟೆ. ಆ ಸಂಜೆ ಆಕಾಶದ ಮೇಲೆ ಮೂಡಿರುವ ಛಾಯಾ ಚಿತ್ತಾರ ಅದೇನೋ ಒಂದು ಸುಮಧುರವಾದಂತ ಭಾವನೆಯನ್ನು ಮೂಡಿಸುತ್ತಿತ್ತು. ನೀಲಾಕಾಶದಲ್ಲಿ ಬರೆದಿರುವ ಬಿಳಿ ರಂಗೋಲಿ ಮನಸಿಗೆ ತುಂಬಾ ಮುದ ನೀಡುತಿತ್ತು. ಆ ಬಿಳಿ ಮೋಡಗಳ ಹಿಂದೆ ದೇವರು ಇರಬಹುದಾ? ಎಂಬ ಭಾವನೆ ಆಗಾಗ ಮೂಡುತ್ತಿತ್ತು. ದೇವರದೇ ಒಂದು ಸಾಮ್ರಾಜ್ಯ ಇರಬಹುದಾ?. ನಾವು ಓದಿರುವ ರಾಜ ಮಹಾರಾಜರ ಕಥೆಯ ಹಾಗೆ ತನ್ನದು ಒಂದು ಆಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿರಬಹುದಾ?.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂಜ(ಗ) ನಾಟ....

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.

ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.

ಹೀಗೆ ಮತ್ತೊಂದು ಬಸ್ ಬರುವವರೆಗೆ ಕಾಯುತ್ತಾ ಇದ್ದಾಗ ಒಂದು ಹುಡುಗಿ ನಮ್ಮ ಸಮೀಪ ಬಂದು ನಿಂತಳು. ಅವಳನ್ನು ನೋಡಿ ಹಲ್ಲು ಕಿರಿದ ಮಂಜ. ಇವನನ್ನು ನೋಡಿ ಹೆದರಿ ಆ ಹುಡುಗಿ ಬೇರೆ ಕಡೆಗೆ ಹೋಗಿ ನಿಂತು ಬಿಟ್ಟಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲೂಕನ ಜೋಕು

ನಮ್ಮ ಮನೆಯಲ್ಲಿ ಅಡಕೆ ಕಿಳಬೇಕೆಂದರೆ ಲೂಕನೆ ಬರಬೇಕು. ಇಂತಿಪ್ಪ ಲೂಕ ಶಾಲೆಗೆ ಹೋದ ಕಥೆ.

 

ನಮ್ಮ ಲೂಕನ ಅಪ್ಪ ಮಗನೂ ಶಾಲೆಯ ಮುಖ ನೋಡದ ತನ್ನಂತ ನಿರಕ್ಷರಿಯಾಗಬಾರದೆಂದು ಮಗನನ್ನು ಶಾಲೆಗೆ ಸೇರಿಸಲೆಬೇಕೆಂಬ ಹಂಬಲದಿಂದ ಶುಕ್ರವಾರ ಜೂನ್ ಒಂದನೇ ತಾರೀಕು

 

ನಮ್ಮೂರಿನ ಸರಕಾರೀ ಶಾಲೆಗೆ ಸೇರಿಸಿದನಂತೆ. ಶುಕ್ರವಾರ ನೋಂದಣಿಎಲ್ಲ ಮುಗಿಯುವ ಹೊತ್ತಿಗೆ ಸಂಜೆಯಾಗಿತ್ತು.

 

ಸರಿ ನಾಳೆಯಿಂದ ಶಾಲೆಗೆ ಬರುವೆನಂದ ಲೂಕ ಮನೆ ಕಡೆಗೆ ನಡೆದ. ಶನಿವಾರ ಲೂಕ ಎದ್ದಾಗಲೇ ತಡವಾಗಿತ್ತು,

 

ಅವನಮ್ಮ ಯಾಕೋ ಈಗ ಶಾಲೆಗೆ ಹೋಗುತ್ತಿ? ಮಧ್ಯಾನ್ಹದ ಮೇಲೆ ಹೋದರೆ ಸಾಕು, ಅಂದಾಗ ಲೂಕನಿಗೆ ಸರಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :) :)

ಒಂದಷ್ಟು ಸಂಗ್ರಹಿತ ನಗೆ ಬುಗ್ಗೆಗಳು :

೧) ಮುದುಕಿ : ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ : ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನಗು ಹಾಸ್ಯ