ಆಸುಮನದ ಮಾತುಗಳು

ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬೈಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).

ಅದರ ಸತ್ಯಾಸತ್ಯತೆಯ ಬಗ್ಗೆ ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳ ಬೇಕಾಗಿಲ್ಲ. ಏಕೆಂದರೆ, ಅದು ನನ್ನ ಈ ಲೇಖನದ ವಿಷಯವೇ ಅಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರೀತಿ ಕಾಲಾತೀತ!

ಸಖೀ,
ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರ
ಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರ

ಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆ
ಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹಾತೊರೆಯುವವರೇ!
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!

"ಸಖೀ,
ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟ
ಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟ
ನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡು
ಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು"

"ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆ
ಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆ
ದಿನವೂ ಸಖೀ ಸಖೀ ಅನ್ನುತ್ತಿರುವಿರಲ್ಲವೇ
ಬರೆಯುವಾಗಲೂ ಆ ರಾಜಕೀಯದ ಬಗ್ಗೆ"

"ಅಯ್ಯೋ ಮಂಕೇ ದಿನವೂ ಬರೆಯುವುದು
ಬರೆವ ಹವ್ಯಾಸಕ್ಕಾಗಿ ಅದು ನಿನಗಲ್ಲ ಕಣೇ
ಇಂದು ಬರೆದರೆ ಎಲ್ಲಾ ಅರ್ಥೈಸಿಕೊಂಬರು
ಇಲ್ಲಿರುವ ಸಖೀ ಬೇರಾರು ಅಲ್ಲ ನನ್ನ ಹೆಣ್ಣೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೂರ್ಯನಂತೆ!

ಸೂರ್ಯನಂತೆ!

ಸಖೀ
,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆದೇಶಿಸಿದ್ದಾಳೆ!

ಆದೇಶಿಸಿದ್ದಾಳೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಮಾಧಾನ - ಛಾಪು!

ಸಮಾಧಾನ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತೊರೆದು ಬಂದಿಹ ನನ್ನ ಊರೇ

ತೊರೆದು ಬಂದಿಹ ನನ್ನ ಊರೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರಣೋತ್ತರ ಪರೀಕ್ಷೆ ಬೇಡ!

ಸಖೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ವಗತ!

ಸ್ವಗತ!

ಸಖೀ,
ಹಗಲಿಡೀ
ನಿನ್ನೊಡನೆ
ನಾ ನಡೆಸಿದ್ದ
ಸಂಭಾಷಣೆ
ಬರಿಯ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪರಾವಲಂಬನೆ !

ಅಪ್ಪಯ್ಯ ಹೇಳಿದ್ದ ಕತೆ – ೦೬

ಪರಾವಲಂಬನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮಗೇನು ಬೇಕು?

ಅಪ್ಪಯ್ಯ ಹೇಳಿದ್ದ ಕತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅತಿಥಿ ಸತ್ಕಾರ!

ಅಪ್ಪಯ್ಯ ಹೇಳಿದ್ದ ಕತೆ – ೦೪

ಅತಿಥಿ ಸತ್ಕಾರ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಭೆ-ಪ್ರತಿಭೆ!

ಸಖೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ನೇಹ ಮುರಿಯಬೇಡ!

ಸ್ನೇಹ ಮುರಿಯಬೇಡ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನುಜ ಮನಸ್ಸು ಮಾಡಿದರೆ…!

ಅಪ್ಪಯ್ಯ ಹೇಳಿದ್ದ ಕತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಹೊತ್ತಿನ ಊಟವಿದೆ!

ಅಪ್ಪಯ್ಯ ಹೇಳಿದ್ದ ಕತೆ-೦೨

ಒಂದು ಹೊತ್ತಿನ ಊಟವಿದೆ!

ಅದೊಂದು ಸಣ್ಣ ಊರು. ಆ ಊರಿನಲ್ಲಿ ಎಲ್ಲಾ ಮತ ಧರ್ಮದವರೂ ಸಾಮರಸ್ಯದ ಜೀವನ ನಡೆಸುತ್ತಿದ್ದರು. ಅಲ್ಲಿ ದೇವಸ್ಥಾನ, ಕ್ರೈಸ್ತ ಪ್ರಾರ್ಥನಾ ಮಂದಿರಗಳಿದ್ದಂತೆಯೇ, ಒಂದು ಮಸೀದಿ ಕೂಡ ಇತ್ತು. ಆ ಮಸೀದಿಯಲ್ಲೋರ್ವ ಧರ್ಮಗುರು ಇದ್ದರು. ಆ ಧರ್ಮಗುರುವಿಗೋರ್ವ ಮಗನಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೊಸೈಟಿ ಅಕ್ಕಿ!

ಅಪ್ಪಯ್ಯ ಹೇಳಿದ್ದ ಕತೆ- ೦೧

ಸೊಸೈಟಿ ಅಕ್ಕಿ!

ಒಂದು ಹಳ್ಳಿ. ಅಲ್ಲಿನ ಓರ್ವ ಗೃಹಸ್ಥರ ಮನೆಗೆ ರಾತ್ರಿ ಹೊತ್ತು ಓರ್ವ ಸಾಧು ಭೇಟಿ ನೀಡುತ್ತಾರೆ. ಪಾದಚಾರಿಯಾಗಿ ಒಂದೂರಿನಿಂದ ಇನ್ನೊಂದೂರಿಗೆ ಸಾಗುತ್ತಿದ್ದ ಅವರು ಆ ರಾತ್ರಿಯನ್ನು ಆ ಮನೆಯಲ್ಲಿ ಕಳೆಯುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಪ್ಪಿದ ಗೃಹಸ್ಥರು, ಅವರಿಗೆ ಊಟದ ಹಾಗೂ ಮಲಗುವ ವ್ಯವಸ್ಥೆ ಮಾಡಿಕೊಡುತ್ತಾರೆ. ಮುಂಜಾನೆ ಸಾಧುಗಳಿಗೆ ಸ್ನಾನ ಮಾಡಲು ಬಿಸಿ ನೀರು ತುಂಬಿದ ಬಾಲ್ದಿ ಹಾಗೂ ಒಂದು ಕಂಚಿನ ತಂಬಿಗೆ ನೀಡುತ್ತಾರೆ. ಆ ಸಾಧು ಸ್ನಾನ ಮುಗಿಸಿ ಬಂದು, ಚಹಾ ಸೇವನೆ ಮಾಡಿ, ಆ ಗೃಹಸ್ಥರಿಗೆ ಮತ್ತವರ ಮನೆಯವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿ, ಮುಂದಿನ ಊರಿಗೆ ಪಯಣ ಬೆಳೆಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.

ಬ್ಲಾಗ್ ಬರಹಗಳೊಂದಿಗೆ ಬ್ಲಾಗ್ ಬರಹಗಾರರ ಹೆಸರುಗಳು ಪ್ರಕಟವಾಗುತ್ತಿಲ್ಲ.
ನಿಜವಾಗಿಯೂ ಪ್ರಕಟವಾಗುತ್ತಿಲ್ಲವೋ ಅಥವಾ ನನಗೆ ಮಾತ್ರ ಕಾಣಿಸುತ್ತಿಲ್ಲವೋ?
ಯಾಕೆ ಹೀಗೆ?
ನಿರ್ವಾಹಕರು ಇತ್ತ ಗಮನ ಹರಿಸುವಿರೋ?
- ಆಸು ಹೆಗ್ಡೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಧ್ಯಾತ್ಮ

ಅಧ್ಯಾತ್ಮ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಗಾರು, ಅಂದು - ಇಂದು!

ಮುಂಗಾರು, ಅಂದು - ಇಂದು!

ಸಖೀ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೆ?ಸಖೀ
,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀವೇನಂತೀರಿ?

ನೀವೇನಂತೀರಿ?

ನಿಲ್ದಾಣದಲ್ಲಿ
ನಿಂತು ಬಸ್ಸಿಗಾಗಿ
ಕಾಯುತ್ತಿದ್ದವನು,

ಬಸ್ ಬಂದಾಗ
ಬಿಟ್ಟು ಹೋಗಲು
ಮನಬಾರದೇ
ನಿಲ್ದಾಣವನ್ನು,

ಅಳುತ್ತಾ ಕೂತು
ಏರದೇ, ಮುಂದೆ
ಹೋಗಲು ಬಿಟ್ಟರೆ,
ಆ ಬಸ್ ಅನ್ನು,

ನೀವೇನಂತೀರಿ?

ನಮ್ಮಲ್ಲಿ ಕೆಲವರ
ಜೀವನವೂ ಕೂಡ
ಹೀಗೆಯೇ, ಅಂದರೆ,
ಒಮ್ಮೆ
ಆತ್ಮಾವಲೋಕನ
ಮಾಡಿಕೊಳ್ತೀರಿ!
*********

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆ
ಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆ

ಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ, ಇಟ್ಟಿದ್ದರೂ ಬಹುಷಃ ಲೆಕ್ಕಕ್ಕೆ ಸಿಗಲಾರದಷ್ಟು ಕತೆಗಳು
ಬರಹಗಾರನೀತ, ಬಹಿರಂಗಗೊಳಿಸಬಹುದು ಎನ್ನುವ ಅಳುಕಿಲ್ಲದ ಆತ್ಮೀಯರ ಕತೆಗಳು

ಎಲ್ಲರ ಕತೆಗಳೂ ನೆನಪಿವೆ, ಒಮ್ಮೊಮ್ಮೆ ಮನಪಟಲದ ಮೇಲೆ ಮೆರವಣಿಗೆ ನಡೆಸುತ್ತವೆ
ಒಮ್ಮೊಮ್ಮೆ ನನ್ನ ಅರ್ಹತೆಯೇನೆಂದು ನನ್ನನ್ನೇ ನಾನು ಪ್ರಶ್ನಿಸಿಕೊಂಬಂತೆ ಮಾಡುತ್ತವೆ

ಬರೆಯಲು ಕೂತರೆ ಒಬ್ಬೊಬ್ಬರದೂ ಒಂದೊಂದು ಕಾದಂಬರಿಯಾಗಿ ಹೊಮ್ಮಬಹುದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸು - ಮನಸು!

ಕನಸು -

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರೀತಿ!

ಪ್ರೀತಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆತಿರುವ ನೆನಪುಗಳೇ...!

ಮರೆತಿರುವ ನೆನಪುಗಳೇ...!

ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

ಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿ
ಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ ಭರವಸೆಯಲ್ಲಿ
ಹೆಚ್ಚಿಸದಿರಿ ನೀವು ಬಂದಿಲ್ಲಿ ಹುಚ್ಚನಾಗಿಹ ನನ್ನ ಈ ಹುಚ್ಚನ್ನಿನ್ನೂ
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

ನಡು ಬೀದಿಯಲ್ಲಿ ನಿಲ್ಲಿಸಿ ನನ್ನನ್ನು ಲೂಟಿ ಮಾಡದಿರಿ ಹೀಗೆ
ಕರೆಮಾಡಿ ಕರೆಯದಿರಿ ಹೊಸ ಮಾರ್ಗವನು ತೋರುವ ಹಾಗೆ
ಮತ್ತೆ ಬೀಳಿಸದಿರಿ, ಬಾಳಲ್ಲಿ ಬಿದ್ದು ಒದ್ದಾಡಿ ಎದ್ದು ನಿಂತವನನ್ನು
ನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥವಾ ಬರಹಗಳಲ್ಲಿ ನಾವು ಪದಗಳನ್ನು  ಬಳಸುವ ಶೈಲಿಯಿಂದಾಗಿ. ಕೇಳುಗರಿಗೆ ಅಥವಾ  ಓದುಗರ ಮನಕ್ಕೊಪ್ಪುವಂತೆ,   ಹೆಚ್ಚು ಹೆಚ್ಚು  ಆಪ್ತವಾಗಿ ಒಪ್ಪಿಸುವ ನಮ್ಮೊಳಗಿನ ಕಲೆಯಿಂದಾಗಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ

ಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ

ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ

ಹೊಸ ಬಂಧು-ಮಿತ್ರರು ತಮ್ಮ ಹೊಸತನದಿ ಮಾಡುತಿಹರು ನೋವ ವಾಸಿ

ಬೇವು ಬೆಲ್ಲಕ್ಕೆ ಇಂದಷ್ಟೇ ಅಲ್ಲ ದಿನ ಪ್ರತಿದಿನ ನಮ್ಮೆಲ್ಲರ ಬಾಳಿನಲ್ಲಿದೆ ಪಾಲು

ಪ್ರತಿ ಹೆಜ್ಜೆಯಲ್ಲೂ ಮಿಶ್ರ ಅನುಭವ ನೀಡುತ್ತಲೇ ಇರುತ್ತದೆ ನಮಗೆ ಈ ಬಾಳು

ಸಿಹಿ-ಕಹಿ ಹಂಚಿಕೊಂಡು ಬಾಳುವ ಸಮಚಿತ್ತ ಇಂದಿಗಷ್ಟೇ ಸೀಮಿತವಾಗದಿರಲಿ

ಬಾಳಿನ ಏಳು ಬೀಳುಗಳನ್ನು ಸ್ಥೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವೇ ಏಣಿಯಾಗೋಣ!

ನಾವೇ ಏಣಿಯಾಗೋಣ!

ಸಖೀ,
ಜೀವನವಿಡೀ
ಪರರ ಕೈ ಹಿಡಿದು
ನಡೆದದ್ದು ಸಾಕು,
 
ಪರರ ನೆರವಿಗಾಗಿ
ಕಾದದ್ದೂ ಸಾಕು,
 
ಇನ್ನೊಬ್ಬರನ್ನು
ಏಣಿಯಾಗಿಸಿಕೊಂಡು
ಮೇಲೇರಿದ್ದೂ ಸಾಕು.
 
ಬಾ ಸಖೀ,
ನಾವಿನ್ನು ಪರರಿಗಾಗಿ
ಬಾಳೋಣ,
 
ಅಳುವವರ ನೋವನಳಿಸಿ
ಅವರ ನಗಿಸೋಣ,
 
ನಡೆಯಲಾಗದವರಿಗೆ ನಾವೇ
ಊರುಗೋಲಾಗೋಣ,
 
ದೃಷ್ಟಿಹೀನರ ಕಣ್ಣ
ಜ್ಯೋತಿಯಾಗೋಣ,
 
ಕೇಳಲಾಗದವರಿಗೆ
ನಾವೇ ಕಿವಿಗಳಾಗೋಣ,
 
ಜೀವನದಲಿ ಏರಲಾಗದವರಿಗೆ
ನಾವೇ ಏಣಿಯಾಗೋಣ,
 
ಅಲ್ಲಿ – ಇಲ್ಲಿ -ಎಲ್ಲಿ
ಎಂದು ಹುಡುಕುವುದ ಬಿಟ್ಟು,
ನಮ್ಮ ನೆರೆಹೊರೆಯವರಲ್ಲೇ
ಆ ದೇವರ ದರುಶನವ ಮಾಡೋಣ.
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏನಾಗಿರಬಹುದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪಷ್ಟೇ ಉಳಿದಿದೆ!

ನೆನಪಷ್ಟೇ ಉಳಿದಿದೆ!

ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನೂ ಶೂನ್ಯ!

ನಾನೂ ಶೂನ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನೆಯಂಗಳದಿಂದ ನೆನಪಿನಂಗಳಕ್ಕೆ!

  ಶ್ರೀಮತಿ  ಅಂಬಾ ಚಂದ್ರಶೇಖರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಕಣ್ತೆರೆಸಿದ!

ನನ್ನ ಕಣ್ತೆರೆಸಿದ!

ರಾತ್ರಿ ಪ್ರಯಾಣದ ಹೊತ್ತು
ಬಸ್ಸಿನಲ್ಲಿದ್ದ ಆ ಸಹಪಯಣಿಗ
ಪದೇ ಪದೇ ನನ್ನ ಗೊರಕೆಯ
ಸದ್ದಿನಿಂದಾಗಿ ಬಡಿದೆದ್ದು
ಮನಸಾರೆ ನನ್ನನ್ನು ಶಪಿಸುತ್ತಾ
ಮೊಣಕೈಯಿಂದ ತಿವಿದು ತಿವಿದು
ನನ್ನ ಒಳಗಣ್ಣನ್ನು ತೆರೆಸಿದ್ದ;

ಪ್ರತಿ ರಾತ್ರಿಯೂ ನನ್ನ
ಗೊರಕೆಯಿಂದ ಅದೆಷ್ಟು ಬಾರಿ
ತನ್ನ ನಿದ್ದೆಕೆಡಿಸಿಕೊಂಡರೂ
ಎಂದೂ ಮುನಿಸಿಕೊಳ್ಳದ
ನನ್ನಾಕೆಯನ್ನಾತ ಆ ಪಯಣದ
ಉದ್ದಕ್ಕೂ ನನಗೆ ನೆನಪಿಸುತ್ತಲಿದ್ದ!
****************
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!

ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನು-ನಾನು ಅಷ್ಟೇ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಗಲಿದ ಡಾ. ವಿ. ಎಸ್. ಆಚಾರ್ಯ!

ಅಗಲಿದ ಡಾ. ವಿ. ಎಸ್. ಆಚಾರ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.4 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮತನವಿರಲಿ!

ನಮ್ಮತನವಿರಲಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾ ಭಾಗ್ಯಶಾಲಿ ಕಣೇ!

ನಾ ಭಾಗ್ಯಶಾಲಿ ಕಣೇ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಾರಾಡೋ ಭಾವನೆಗಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಯ ನನಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪೇ ನೆರಳು!

Shadow 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಮಗೂ ಹೀಗೇನಾ..?

ತಮಗೂ ಹೀಗೇನಾ..?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ಲಿ ನನ್ನತನವಿತ್ತೇನೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಷ್ಟವಾಗುತ್ತದೆ!

ಇಷ್ಟವಾಗುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನಗೀಗ ಅರಿವಾಯ್ತು!

ನನಗೀಗ ಅರಿವಾಯ್ತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಒಂಟಿಯಲ್ಲ!

ನಾನು ಒಂಟಿಯಲ್ಲ!

ಎಲ್ಲರಿಗೂ
ಅನುಮಾನ
ಎಲ್ಲರದೂ
ಒಂದೇ ಪ್ರಶ್ನೆ
“ಯಾಕೀತ
ಇರುತ್ತಾನೆ
ಸದಾ 
ಒಂಟಿಯಾಗಿ?”

ಅವರಿಗೇನು
ಗೊತ್ತು,
ನಾನು
ಒಂಟಿಯಾಗಿ
ಇರುವಾಗಲೆಲ್ಲಾ
ನನ್ನೊಳಗೆ
ಸಖೀ
ನೀನೂ
ಇರುತ್ತೀಯೆಂದು
ನನ್ನ
ಜೊತೆಯಾಗಿ!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!!

ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಭ್ರಮಿಸುತ್ತೇವೆ ಹಿಂದಿನಂತೆಯೇ!

ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆ
ಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆತ್ಮಹತ್ಯೆಗೈಯುತಿದ್ದರು ಜನರು!

ಏನ ಬಣ್ಣಿಸಲಿ ನಾನು

ಈ ನೆನಪಿನ ಹುಳಗಳನ್ನು

ಕೊರೆಯುತ್ತಲೇ ಇರುತ್ತವೆ

ಮನಸಿನ ಪರದೆಯನ್ನು;ಕೊರೆದಷ್ಟೂ ಪರದೆ

ಭದ್ರವಾಗುತ್ತಾ ಹೋಗುತ್ತದೆ

ಹೊಸ ಹಳೆಯ ಚಿತ್ರಗಳ

ಮೆರವಣಿಗೆ ಸಾಗುತ್ತದೆ;ನೋವ ಜೊತೆ ಜೊತೆಗೆ

ಮುದ ನೀಡುತ್ತವೆ ಮನಕ್ಕೆ

ಅದೆಷ್ಟೇ ಹೊತ್ತಾದರೂ

ಬರಲಾಗುವುದಿಲ್ಲ ಹೊರಕ್ಕೆ;ನೆನಪುಗಳ ಈ ಸೌಭಾಗ್ಯ

ಕರುಣಿಸಿರದೇ ಇದ್ದಿದ್ದರೆ ದೇವರು

ವಾಸ್ತವದಿಂದ ಸೋತು

ಆತ್ಮಹತ್ಯೆಗೈಯುತಿದ್ದರು ಜನರು!

******‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗದೇ ಏನು ಮಾಡಲಿ ನಾನು?

ದೇವರೊಬ್ಬನೇ, ಆತ ಸರ್ವಂತರ್ಯಾಮಿ, ಆತನಿಲ್ಲದ ಜಾಗವಿಲ್ಲ ಎನ್ನುವ ಕನಕದಾಸನ ಕಥೆಯನ್ನು ಹಾಗೂ ಮಾತಾಪಿತರು, ಗುರುಗಳು, ಬಂಧುಗಳು, ಅತಿಥಿಗಳು, ಇವರೇ ನಮ್ಮ ಪಾಲಿನ ದೇವರು ಎಂದು ಸಾರುವ, ಶಾಲಾ ಪಠ್ಯ  ಪುಸ್ತಕಗಳಲ್ಲಿನ ಓದನ್ನು ಮುಗಿಸಿಕೊಂಡು, ಮನೆಗೆ ನಡೆಯುವ ಹಾದಿಯಲ್ಲಿ  ಸಾಲಾಗಿ  ದೇವಾಲಯಗಳು, ಮಸೀದಿಗಳು, ಕ್ರಿಸ್ತ ಮಂದಿರಗಳು ಎದುರಾಗುವಾಗ, ಮಕ್ಕಳ  ಮನದೊಳಗೆ ಅನುಭವವಾಗುವುದು ಬರಿಯ ವಿರೋಧಾಭಾಸ ಹಾಗೂ ವಿಪರ್ಯಾಸಗಳ ಸಂತೆ ಕಂತೆಗಳಷ್ಟೇ ಅಲ್ಲವೇ?
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯುವಜನತೆಗೆ ಯಾರಿದ್ದಾರೆ ಆದರ್ಶಪ್ರಾಯರು?

ನಮ್ಮ ನಾಡಿನುದ್ದಗಲಕ್ಕೂ, ಸೋಂಕಿನಂತೆ ಪ್ರತಿ ಮನೆಗೂ ಹರಡಿರುವ ಭ್ರಷ್ಟಾಚಾರವೆಂಬ ಈ ವ್ಯಾಧಿಯನ್ನು ಬೇರುಸಹಿತ ಕಿತ್ತು, ಒದ್ದೋಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೋರ್ಛಾಗಳು ಹಾಗೂ ಸತ್ಯಾಗ್ರಹಗಳು ಆರಂಭವಾದುವೇನೋ ನಿಜ. ಆದರೆ ಅವುಗಳ ಜೊತೆ ಜೊತೆಗೇ, ಸಮಾಜದ ಪ್ರತಿರಂಗದಲ್ಲೂ ಧೀಮಂತ ವ್ಯಕ್ತಿತ್ವಗಳು ನಾಗರಿಕರ ಮುಂದೆ ತಮ್ಮ ಅನೈತಿಕ ಹಾಗೂ ಭ್ರಷ್ಟ ನಡತೆಯಿಂದಾಗಿ ನಗ್ನವಾಗುತ್ತಲೇ ಸಾಗುತ್ತಿವೆ. ಇದಿಷ್ಟೇ ಆಗಿದ್ದಿದ್ದರೆ ಸಮಸ್ಯೆ ಇದ್ದಿರಲಿಲ್ಲ. ಈ ಲೇಖನವೂ ಅವಶ್ಯಕ ಎಂದೆನಿಸುತ್ತಿರಲಿಲ್ಲ. ನಮ್ಮ ಮನಸ್ಸಿಗೆ ತೀರ ಘಾಸಿ ಉಂಟು ಮಾಡುವ ವಿಚಾರವೆಂದರೆ ಅಪವಾದ ಹೊರಿಸುವವರು, ಆರೋಪ ಎದುರಿಸುತ್ತಿರುವವರು, ವಿಚಾರಣೆ ನಡೆಸುವವರು, ಎಲ್ಲರೂ ಪರಸ್ಪರರ ಮೇಲೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮಟ್ಟಕ್ಕಿಳಿದು, ಅವಮಾನಕರ ಹೇಳಿಕೆಗಳನ್ನು ನೀಡುತ್ತಿರುವುದು.
 
ನಿವೃತ್ತ ನ್ಯಾಯಮೂರ್ತಿಯಾದರೇನು ಹಾಗೂ ನಿವೃತ್ತ ಲೋಕಾಯುಕ್ತರಾದರೇನು, ಪೋಲೀಸ್ ಇಲಾಖೆಯ ಅಧಿಕಾರಿಗಳಾದರೇನು, ಎಲ್ಲರ ಬಗ್ಗೆಯೂ ಮುಲಾಜಿಲ್ಲದೇ, ಮಾಜೀ ಹಾಗೂ ಹಾಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು ತಮ್ಮ ಮನಕ್ಕೆ ಬಂದ ರೀತಿಯಲ್ಲಿ ಅವಮಾನಕರ ಮಾತುಗಳನ್ನು  ಹೊರಹಾಕುತ್ತಾರೆ. ಎರಡು ದಿನ ಬಿಟ್ಟು, ಮತ್ತೆ  ಇವರು ಅವರೆಲ್ಲರ ಮಾತುಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ. ಓರ್ವ ಮಾಜಿ ಮುಖ್ಯಮಂತ್ರಿಯಂತೂ, ತಾನು ಅದೆಷ್ಟೇ ಅನೈತಿಕ ಹಾಗೂ ಭ್ರಷ್ಟ ನಡತೆಯ ಆರೋಪಗಳ ಕೂಪದಲ್ಲಿ ಮುಳುಗಿದ್ದರೂ, ಅನ್ಯರು ಅದ್ಯಾವ ಹುದ್ದೆಯಲ್ಲಿದ್ದರೂ ಲೆಕ್ಕಿಸದೇ, ಅವರೆಲ್ಲರ ಮಾನ ಹರಾಜು ಹಾಕುವ ಮಾತನ್ನಾಡುತ್ತಾನೆ. ಆತನ ಅಥವಾ ಆತನ ಕುಟುಂಬದ ಮೇಲೆ ಆರೋಪಗಳು ಬಂದಾಗಲೆಲ್ಲಾ, ಆರೋಪ ಹೊರಿಸಿದವರ ಹಾಗೂ ವಿಚಾರಣೆ ನಡೆಸುವವರ ಪೂರ್ವಾಪರಗಳನ್ನು ಸದ್ಯವೇ ಸಾರ್ವಜನಿಕವಾಗಿ ಬಿಚ್ಚಿಡುತ್ತೇನೆ ಎಂಬ ಬೆದರಿಕೆಯನ್ನು ಒಡ್ಡುತ್ತಲೇ ಸಾಗುತ್ತಾನೆ. ಬಿಚ್ಚಿಡುತ್ತೇನೆ ಎಂದುದರ ಪಟ್ಟಿ ಅದೆಷ್ಟೇ ದೊಡ್ಡದಿದ್ದರೂ, ಸಾಕ್ಷಿ ಸಮೇತವಾಗಿ ಬಿಚ್ಚಿಟ್ಟ ದಾಖಲೆಗಳು ಮಾತ್ರ ಇದುವರೆಗೂ ಅಪ್ರಾಮುಖ್ಯವಾಗಿಯೇ ಉಳಿದಿವೆ. ಇವನ್ನೆಲ್ಲಾ ನೋಡುವಾಗ, ಕೇಳುವಾಗ, ಇವರೆಲ್ಲಾ ಆ ಪ್ರಾಥಮಿಕ ಮಕ್ಕಳ ಮಟ್ಟದಿಂದ ಇನ್ನೂ ಮೇಲೇರಿ ಬಂದಿಲ್ಲವೇನೋ ಎಂದನಿಸುತ್ತದೆ, ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೂರಣ...!

ನಾನು
ಕೇಳದೇ
ಸದಾ
ನೀಡುವಳವಳು
ನೂರೊಂದು
ಕಾರಣ;

ನಾನು
ಕೇಳದೇ
ಸದಾ
ನೀಡುವಳವಳು
ನೂರೊಂದು
ಕಾರಣ;

ಏಕೆಂದರೆ,
ಹೊರಗೆಲ್ಲಾ
ಬರೀ
ಸೋಗು
ಒಳಗೆ
ಅಪರಾಧೀ
ಭಾವದ
ಹೂರಣ!
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎರಡು ಮಾತುಗಳು!

ಅನ್ಯರು
ನಮ್ಮನ್ನು
ಕಂಡು
ಹೊಟ್ಟೆಕಿಚ್ಚು
ಪಟ್ಟರೆ
ನಾವು
ಚಿಂತಿಸಬೇಕಾಗಿಲ್ಲ;

ಅದು
ಅವರಿಂದ
ನಾವು
ಹೆಚ್ಚೆಂದು
ಅವರೇ
ಒಪ್ಪಿಕೊಂಡು
ತೋರಿಸಿದಂತಲ್ಲಾ...?

ನಮ್ಮ
ಕಾಲೆಳೆಯುವ
ಜನರನ್ನು
ನಾವು
ತಿರಸ್ಕರಿಸಬೇಕಾಗಿಲ್ಲ
ಉಪದ್ರವವೆಂದು;

ಅದರಿಂದ
ಅರಿಯಬಹುದು
ಅದೆಷ್ಟು
ಭದ್ರವಾಗಿ
ನಾವು
ನೆಲೆಯೂರಿಹೆವೆಂದು!
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೊತ್ತಿಲ್ಲ... ಆಕೆಗೂ ... ಈಕೆಗೂ!

·         ಆಕೆ ಮತ್ತು ಈಕೆ ನೆರೆಹೊರೆಯವರು.

ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.

ಆಕೆ "ನಾನಿನ್ನು ಹಿಂದಿರುಗಿ ಬರುವುದು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೀಪಾವಳಿಯ ಶುಭಾಶಯಗಳು!

·         ಭ್ರಷ್ಟಾಚಾರದ
ಅಂಧಕಾರವನ್ನು
ತೊಲಗಿಸಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?

" ಗಝಲ್ ಕಿಂಗ್"  ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು  ಮುಕ್ತಿಯನ್ನು ದಯಪಾಲಿಸಲಿ!

ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ
ಅದ್ಯಾವ ನೋವ ಮರೆಮಾಚುತಿರುವೆ
 
ಮಂಜಾದ ಕಣ್ಣು ತುಟಿಯಲ್ಲಿ ನಗುವು
ಏನಿಹುದು ಏನ ನೀ ತೋರುತ್ತಿರುವೆ 
ಅದ್ಯಾವ ನೋವ ಮರೆಮಾಚುತಿರುವೆ
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಳಸೆನ್ನ ಕೊರಳ ಒಲವೇ...!

ಬಳಸೆನ್ನ ಕೊರಳ ಒಲವೇ...!

ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ

ನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇ
ಕಣ್ತುಂಬ ನೋಡು ನನ್ನ ನೀ  ಬಲು ಸನಿಹದಿಂದಲೇ
ಮತ್ತೊಮ್ಮೆ ನಿನಗೀ ಭಾಗ್ಯ ಸಿಗುವುದೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ

ಬಾ ಇನ್ನೂ ಸನಿಹ ನಾನು  ಬರಲಾರೆ ಪದೇ ಪದೇ
ಈ ಕೊರಳ ಬಳಸಿ ನಿಂದು ನಾನಳುವೆ ಅಳುಕದೇ
ಕಂಗಳಿಂದ ಒಲವ ಧಾರೆ ಹರಿವುದು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋ
ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀನದೆಲ್ಲೆ ಹೋಗು ದೂರ...!

ನೀನದೆಲ್ಲೆ ಹೋಗು ದೂರ...!

ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದು
ನನ್ನ ನೆರಳೂ ನನ್ನ ನೆರಳೂ  ನನ್ನ ನೆರಳೂ ನನ್ನ ನೆರಳೂ

ಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು
ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನು
ನೀನದಾವ ಎಡೆಗೂ ನಡೆಯೆ, ನನ್ನ ನೆರಳು ಜೊತೆಯಲಿಹುದು

ಬೇಸರವು ಕಾಡೆ ನಿನ್ನ, ಬೇಸರವು ನನ್ನ ಮನಕೂ
ಕಂಗಳೆದುರು ಕಾಣದಿರಲೂ, ನಿನ್ನ ಸನಿಹ ನನ್ನ ಇರುವು
ನೀನದೆಲ್ಲೇ ಹೊಗಿ ನೆಲೆಸೆ, ನನ್ನ ನೆರಳು ಜೊತೆಯಲಿಹುದು

ನಾನಗಲಿ ಹೋಗೆ ದೂರ, ನನಗಾಗಿ ಕೊರಗಬೇಡ
ನನ್ನೊಲವ ನೆನೆದು ನೆನೆದು, ಕಣ್ಣು ತೇವಗೊಳಿಸಬೇಡ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನರೇಂದ್ರ ಮಾಡುತಿಹ ಮೋಡಿ!

ನರೇಂದ್ರ ಮಾಡುತಿಹ ಮೋಡಿ!ಅಂದು ಆ ನರೇಂದ್ರ ಜ್ಞಾನವನು ಹಂಚಿ
ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ

ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ
ಜನತೆಯ ಮನಗಳಿಗೆಲ್ಲಾ ಮಹದಾನಂದ

ಇಂದು ನರೇಂದ್ರ ಮೋದಿ ತನ್ನತನದಿಂದ
ಮಾಡುತಿಹನು ನಾಡಿನ ಜನತೆಗೆ ಮೋಡಿ

ದೇಶವ ಕಾಡುವ ಸಮಸ್ಯೆಗಳು ಈತನಿಂದ
ಹೋಗುವಂತಾಗಲಿ ದೂರ ದೂರಕೆ ಓಡಿ

ಕತ್ತಲ ಗುಹೆಯೊಳಗೆ ಸುಳಿವ ರವಿಕಿರಣ
ನಮ್ಮ ಕಣ್ಣುಗಳನ್ನು ಕೋರೈಸುವಂತೆ

ರಾಜಕೀಯದ ಆಗಸದಲ್ಲಿ ಹೊಸ ತಾರೆಯ
ಪ್ರಭೆಯೀಗ ನಮಗೆ ಕಾಣಬರುತ್ತಿದೆಯಂತೆ

ಗ್ರಹಣ ಕಾಡದಿರಲಿ, ತನ್ನತನವನ್ನೆಂದಿಗೂ
ಕಳೆದುಕೊಳ್ಳದಿರಲಿ ಎಂಬುದೇ ನಮ್ಮಾಶಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾತುಗಳು ಹೇಗಿರಬೇಕು ಅನ್ನುವಿರಾ?

ಮಾತುಗಳು ಹೇಗಿರಬೇಕು ಅನ್ನುವಿರಾ?

ಬರಿಯ ಮಾತುಗಳಿಗಿಂತ ಆ ಮಾತುಗಳ
ಹಿಂದೆ ಅಡಗಿರುವ ಭಾವನೆಗಳು ಮುಖ್ಯ

ಆ ಮಾತುಗಳ ಹಿಂದಿರುವ ಭಾವನೆಗಳ
ಜೊತೆಗೆ ಮಾತುಗಳಾಶಯವೂ ಮುಖ್ಯ

ಬರಿಯ ಮಾತು ಮುದನೀಡದು ಮನಕೆ
ಸ್ವೀಕೃತವಾಗುವಂತಿರಬೇಕು ಹೃದಯಕೆ!

ಕೆಲವರ ಮಾತುಗಳು ನಿಜದಿ ನಮಗೇನೂ
ನಮ್ಮಲ್ಲಿ ಏನೇನನ್ನೂ ಮಾಡುವುದೇ ಇಲ್ಲ

ಕೆಲವರ ಮಾತುಗಳಂತೂ ನಮ್ಮನ್ನೇನು
ಮಾಡುತ್ತವೆ ಎಂದು ಹೇಳಲಾಗುವುದಿಲ್ಲ

ಕೆಲವರ ಸವಿ ಮಾತುಗಳ ಆಲಿಕೆಯಷ್ಟೇ
ನೀಡುವುದು ಒಮ್ಮೊಮ್ಮೆ ನಮಗೆ ಕರ್ಣಾನಂದ

ಇನ್ನು ಕೆಲವರ ಮಾತುಗಳ ತಾಳ್ಮೆಯಲಿ
ಆಲಿಸಿದರೆ ನಮ್ಮ ಮನಕ್ಕೆ ಮಹದಾನಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸುಗಳು!

ಕನಸುಗಳು!

ನಮ್ಮ ಸುಪ್ತ ಮನಸ್ಸಿನ
ಒಂಟಿ ಯಾತ್ರೆಯದು
ನಿದ್ದೆಯಲ್ಲಿ ಕಾಡೋ ಕನಸು,

ಜಾಗೃತ ಮನಸ್ಸಿನ
ಒಂಟಿ ಯಾತ್ರೆಯದು
ನಮ್ಮೆಲ್ಲಾ ಹಗಲುಗನಸು,

ನಿದ್ದೆಯ ಕನಸುಗಳು
ಕಂಡು, ನಲಿದು - ಬೆದರಿ,
ಮತ್ತೆ ಮರೆಯುವುದಕ್ಕಾಗಿ,

ಆ ಕನಸುಗಳೆಲ್ಲಾ
ಅಲ್ಲವೇ ಅಲ್ಲ ಅವುಗಳ
ಆಳಕ್ಕಿಳಿದು ಅರಿಯಲಿಕ್ಕಾಗಿ,

ಹಗಲುಗನಸುಗಳು
ನಮಗೆ ಸಹಕಾರಿ
ನಮ್ಮ ಭವ್ಯ ಭವಿಷ್ಯವನ್ನು
ರೂಪಿಸಿಕೊಳ್ಳುವುದಕ್ಕೆ,

ತಯಾರಾಗಿರಬೇಕು
ನಾವು ಸದಾಕಾಲ
ಕೆಚ್ಚೆದೆಯಿಂದ ಅವುಗಳನ್ನು
ನನಸಾಗಿಸುವುದಕ್ಕೆ!
****
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸದ್ದಿಲ್ಲದೇ...!

ಸದ್ದಿಲ್ಲದೇ...!

ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,

ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,

ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;

ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: