ಬೇಸರ‌

3

ಬೇಸರವಾಗಿದೆ ನನಗೆ ಇಂದು 
ಹುಡುಕಿದರೆ ಕಾರಣವೇ ಸಿಗಲಾರದು
ಕೇಳಿದೆ ಚಂದಿರನಿಗೆ ಬೇಸರಕ್ಕೆ ಕಾರಣವೇನೆಂದು 
ಹೇಳಿಹನು ತಂದೆ-ತಾಯಿ ಕೂಡ  ಬೇಸರವಿರುವರು ನಾನು ಅಲ್ಲಿ ಇಲ್ಲವೆಂದು...  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.