ಬಾಡಿ ಹೋದ ಹೂ

5

:ಬಾಡಿ ಹೋದ ಹೂ:
ನನ್ನಲ್ಲೇ ಬಾಡಿ ಹೋದ ಹೂ
ಇಂದು ಕಾರಣವ ಕೇಳಿ
ಪದೇ ಪದೇ ನೀಡುತಿದೆ ನೂವು
ನಿನ್ನವಳ ಕೇಶರಾಶಿಯಲಿ
ಸೇರಬೇಕೆಂಬ ಆಸೆಯಲಿ
ನಾ ಕಾಯುತಿದ್ದೇನಲ್ಲೋ
ಆ ಮುಸ್ಸಂಜೆವರೆಗೂ
ನಾ ಅಳಲಾರೆ, ಅರಳಲಾರೆ
ಇಂತಿ ನಿನ್ನ ಪ್ರೀತಿಯ
ಬಾಡಿ ಹೋದ ಹೂ.
ಸಿ.ವಿ.ಕೆ. ಮಹಾಂತೇಶ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.