ಬದಲಾದ ಸ್ನೇಹಿತರು

1

ಬಲು ಅವಶ್ಯ  ಸ್ನೇಹಿತರು
ಅವರಲ್ಲಿನ ನಡತೆಯು ಅತ್ಯವಶ್ಯ
ಅವರಲ್ಲಿ ಬದಲಾವಣೆ ಇಲ್ಲದೆ
ಬದಲಾಯಿಸಿದರೆ ಸ್ನೇಹಿತರನ್ನ
ಅವರೆಂದು ಬದಲಾಗುವರೋ  ದೇವರೆ ಬಲ್ಲ.
ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆ
ಸ್ನೇಹಿತರಿಗೆಲ್ಲಿ ಬೆಲೆಯುಂಟು?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.