ಪ್ರಾಣಿ ಪಕ್ಷಿಗಳ ಮತ್ತು ಮನುಷ್ಯರ ಜೀವನ ..!

5

ಪ್ರಾಣಿ ಪಕ್ಷಿಗಳು ಮನುಷ್ಯನಿಗಿಂತ ಸುಖವಾದ ಜೀವನ ನೆಡೆಸುತ್ತವೆ.
ಏಕೆಂದರೆ, ಅವುಗಳಿಗೆ ನಾನು ನನ್ನದು ಎಂಬ ಭಾವನೆ ಇರುವುದಿಲ್ಲ.
ಮನುಷ್ಯರು ನಾನು ನನ್ನದು ಎಂದು ಆಸೆಗೆ ಮಿತಿಮೀರಿದ  ಜೀವನ ನೆಡೆಸುತ್ತಾರೆ.
ಆದುದರಿಂದಲೇ, ಮನುಷ್ಯನಿಗೆ ನೆಮ್ಮದಿ ಇರುವುದಿಲ್ಲ.

-ಎಚ್ ಆರ್ ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.