ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?

0

ಎಸ್.ಎಸ್.ಎಲ್.ಸಿ. ಪಿ,ಯು,ಸಿ. ಪದವಿ, ಸ್ನಾತಕ್ಕೋತ್ತರ ಸೇರಿದಂತೆ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೆ, ಪದೆ ಪರೀಕ್ಷೆಗೆ ಮುಂಚಿತವಾಗಿಯೇ ಬಯಲಾಗಿ ಹಣಕ್ಕಾಗಿ ಮಾರಾಟವಾದ ಸಾಕ್ಷಿಗಳು ಸಾಕಷ್ಟಿವೆ. ಫ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾರು ಮಖ್ಯರಾಗುತ್ತಿದ್ದಾರೆ ಎಂಬುದು ಎಲ್ಲರ ಕೂತುಹಲ ಪ್ರಶ್ನೆ. ಉತ್ತರ ಹುಡುಕ ಹೊರಟಾಗ (ಪೋಲಿಸರು ಪತ್ತೆ ಹಚ್ಚಿರುವ ಪ್ರಕರಣಗಳು) ಸಿಕ್ಕಿದ್ದು ಸರಕಾರಿ ಇಲಾಖೆಗಳಲ್ಲಿನ ಕಳ್ಳರೆ ಹೆಚ್ಚು. ಆದರೆ ಅದರ ಜಾಲ ಇನ್ನೂ ದೊಡ್ಡದಿದೆ ಎಂದೆನಿಸುತ್ತದೆ.ಸರಾಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ತಪ್ಪು ಮಾಡಿದವರಿಗೆ ಉಪ್ಪು ನೀರು ಕುಡಿಸಲೇಬೇಕು. ಇಲ್ಲವಾದಲ್ಲಿ ಮುಂದೆ ಇದೊಂದು ದಂದೆಯಾಗಿ ಮಾರ್ಪಾಡಾಗುವ ಅಪಾಯವಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸತ್ಯವಾದ ಮಾತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.