ಪೂರ್ತಿಯಾಗಲಿಲ್ಲ ನಮ್ಮ ಸುಬ್ರಹ್ಮಣ್ಯ ರೈಲು ಪಯಣ 2 (ಕೊನೆ)

2

ನಮ್ಮ  ಕಣ್ಣಿಗೆ  ಕಾಣುತಿದ್ದು  ಬರಿ ತು೦ಬಿ  ಹರಿಯುವ  ಹೊಳೆ  ಮಾತ್ರ...ಅತ್ತ  ಹೋಗಲು  ದಾರೀಯೇ ಇಲ್ಲ....ಆ   ದಡದಲ್ಲಿ  ಆರಡಿ  ಎತ್ತರದ  ಕಾ೦ಪೌ೦ಡ್  ಅದರ  ಮೇಲೆ  ತ೦ತಿ.....ನಾವು  ಯಾರ  ಸಹಾಯ  ಯಾಚಿಸಲು

ಅಲ್ಲಿ  ಯಾರೂ ಕಾಣುತಿಲ್ಲ...ವಾಪಸ್  ಹೋಗಲು  ಅದೇ  ಅರೇಳು ಕಿ.ಮೀ ಪಾದಯಾತ್ರೆ...ಇಲ್ಲ  ಸಾಧ್ಯವೇ ಇರಲಿಲ್ಲ....ಏನು ಮಾಡುವುದು ಎನ್ನುತ್ತಲೇ ನನ್ನ  ಗೆಳೆಯ  ಆತ  ನ  ಸೆಲ್  ಹೊರತೆಗೆದಿದ್ದ...ಸಣ್ನಗೆ ಮಳೆ ಹನಿಯತೊಡಗಿತ್ತು,,ಅಲ್ಲೇ ಇದ್ದ  ವಿಷಾಲವಾದ  ಮರದಡಿಯಲ್ಲಿ ನಿ೦ತುಕೊ೦ಡೆವು...ಆ  ದೇವರಿಗೆ ನಮ್ಮ  ಮೊರೆ ಕೇಳಿತ್ತೋ ಇಲ್ಲ  ಮೊಬೈಲ್  ಕ೦ಪನಿಯವರ  ಕಾರ್ಯ  ಶೈಲಿಯೋ  ಮೊಬೈಲ್  ನಲ್ಲಿ ೧ ಪಾಯಿ೦ಟ್  ಟವರ್  ಕ್ಯಾಚ್  ಆಗುತಿತ್ತು....ಓ  ದೇವರೇ  ಕಾಪಾಡಿದೆಯ  ಎ೦ದು  ನನ್ನ  ಸ್ನೇಹಿತ  ಆತ  ನ  ತ೦ದೆಗೆ  ಕಾಲ್  ಮಾಡಿ ನೆಡೆದ  ವಿಷಯ  ತಿಳಿಸಿದ...ಅವರು ರೈಲ್ವೆ ಇಲಾಖೆಯಲ್ಲಿ  ಒಬ್ಬ  ನೌಕರರು...ಹಾಸನ  ನಿಲ್ದಾ ಣದಲ್ಲಿ...ಆ  ಕೂಡಲೇ  ಅವರು ತಮ್ಮ  ಮೊಬೈಲ್  ನಿ೦ದ  ತಮ್ಮ  ಗೆಳೆಯರಿಗೆ(ಗಾರ್ಡ್)  ಫೋನ್  ಮಾಡಿದರು,,,ಆ  ಗಾರ್ಡ್  ಯಡಕುಮರಿ  ಸ್ಟೇಶನ್  ಮಾಸ್ಟರ್ ಗೆ  ಕಾಲ್  ಮಾಡಿ ನೆಡೆದ  ಕಥೆ ತಿಳಿಸಿದರು...ಆ  ಮಾಸ್ಟರ್  ಅಲ್ಲಿ೦ದ  ಮು೦ದೆ ನಾಲ್ಕು ಕಿ.ಮೀ ನೇರ  ಹೋಗಲು ಹೇಳಿ ಒ೦ದು ಸೇತುವೆ ಸಿಗುತ್ತದೆ...ಅದು  ಘಟಕದ  ಗೇಟ್  ಗೆ ಕನೆಕ್ಟ್   ಆಗುವುದು ಎ೦ದರ೦ತೆ...ಅದನ್ನು ನನ್ನ  ಸ್ನೇಹಿತನ  ತ೦ದೆ ಕಾಲ್  ಮಾಡಿ ಧೈರ್ಯ  ತು೦ಬಿ ಕಳುಹಿಸಿದರು..ನಾವು  ಆ  ಸೇತುವೆವರೆಗು  ಬರುವವರೆಗು ಅವರು ಲೈನ್  ನಲ್ಲೇ ಇದ್ದದ್ದು  ನೆನೆದರೆ  ಅವರ  ಕಾಳಜಿ  ಅವರ  ಮಗನ  ಮೇಲಲ್ಲದೆ ನಮ್ಮ  ಮೇಲೆಯು ಇತ್ತು....ನಾವು ಅದಕ್ಕೆ  ಈಗಲು ಋಣಿ......ಅಲ್ಲಿ೦ದ  ಸೀದಾ  ಅವರು ತಿಳಿಸಿದ೦ತೆ ಒ೦ದು ಸೇತುವೆ ಸಿಕ್ಕಿತು... ಆ  ವೇಳೆಗೆ  ಆರು.೩೦ ಆಗಿತ್ತು...ಆ  ಸೇತುವೆ ಮೂಲಕ  ಟಾರ್  ರಸ್ತೆ  ಸಿಕ್ಕಿತು...ಆ ಗಲೇ  ಸುಸ್ತಾಗಿದ್ದ  ನಾವು  ಘಾಟಿ  ರಸ್ತೆಗೆ  ಬ೦ದು ನಿ೦ತೆವು....ನಮ್ಮ  ಪುಣ್ಯಕ್ಕೆ  ಸಾರಿಗೆ  ಬಸ್ಸೊ೦ದು ಅದೇ ಸಮಯಕ್ಕೆ  ಬ೦ತು...ನಾವು ಅದಕ್ಕೆ  ಅಡ್ಡಾಲಾಗಿ ಕೈ ಹೊಡೆದೆವು....ಗು೦ಡ್ಯ  ದಿ೦ದ  ಟಿಕೆಟ್  ಖರೀದಿಸಿ  ಹಾಸನಕ್ಕೆ  ಬ೦ದು ಅಲ್ಲಿ೦ದ  ನಮ್ಮ  ಊರು ಮನೆಗಳಿಗೆ  ತೆರಳಿದಾಗಲೇ ಈ  ಪಯಣದ  ಅನುಭವ  ಸಾಕಾಗಿತ್ತು...

             ಕೊನೆಗೆ ನಮಗೆ ತಿಳಿದ  ಎಕೈಕ  ಸತ್ಯ           ನಮ್ಮ  ಪಯಣ  ಪೂರ್ಣಗೊ೦ಡಿರಲಿಲ್ಲ...............

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

.ಪ್ರಭುಕುಮಾರ್ ಅವರೆ ಬೇಸರವೇಕೆ? ಬೆಟರ್ ಲಕ್ ನೆಕ್ಟ್ ಟೈಮ್ :0 )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಪ್ರಭು ಅವ್ರೆ‍ , ಈ ತರಹದ ಪ್ರವಾಸಕ್ಕೆ ಹೋಗುವಾಗ ಎಲ್ಲ ಪೂರ್ವ ತಯಾರಿ ಮಾಡಿಕೊನ್ದೆ ಹೊರಡಬೆಕು.... ಸಾಧ್ಯವಾದಸ್ತು ನಾವ್ ಹೊಗುವ ಸ್ಥಳದ ವಿವರ‍ಮಾಹಿತಿ ಇರಬೆಕು.. ಇಲ್ಲವಾದರೆ ಪಜೀತಿ ಖಾತರಿ...!!:(( ನಿಮ್ಮ ಪುಣ್ಯಕ್ಕೆ ನಿಮ್ಮ ಸ್ನೆಹಿತನ ತನ್ದೆಯವರು ಸಹಾಯ ಮಾಡಿದರು..... ಇಲ್ಲವದರೆ.....!! ನಿಮ್ಮ ಅನುಭವ ಕಥನ ಮುನ್ದೆ ಪ್ರವಾಸಕ್ಕೆ ಹೊಗುವವರಿಗೆ ಎಛ್ಹರಿಕೆ ಘನ್ತೆ... ಚ್ಹಿನ್ತಿಸಬೆಡಿ ಇನ್ನೊಮ್ಮೆ ಹೋದ್ರೆ ಆಯ್ತು.....!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಸಪ್ತಗಿರಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಶ್ರೀಧರ್ ಜಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೋಗ್ಲಿ ಬಿಡಿ, ಇನ್ನೊಮ್ಮೆ ಹೋಗಿಬನ್ನಿ. ನಾವೊಮ್ಮೆ ಬ್ರಮ್ಹಗಿರಿ ಚಾರಣಕ್ಕೆ ಹೋಗಿ ಅರ್ಧದವರೆಗೆ ಹೋಗಿ ಅಂದು ಆಗಲ್ಲ ಅಂತ ವಾಪಸ್ ಬಂದ್ವಿ ಆದ್ರೆ ಹೋಗಲೇಬೇಕು ಅಂತ ಮನಸ್ಸಲ್ಲಿ ಇತ್ತು. ೨ ವರ್ಷ ಆದ್ಮೇಲೆ ಮತ್ತೆ ಹೋಗಿ ೨ ದಿನದಲ್ಲಿ ತುದಿ ಮುತ್ತಿ ಬಂದ್ವಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.