ಪಾರ್ಥನ ಬರಹಗಳು

ಯೋಗ ನಿದ್ರೆಗೆ ತೆರಳೋಣ.

ಯೋಗ ನಿದ್ರೆಗೆ ತೆರಳೋಣ. 
===============
ಭಾರತದ 2014 ಲೋಕಸಭೆಯ ಮಹಾಚುನಾವಣೆ ಬಹುಶಃ ಕಡೆಯ ಹಂತಕ್ಕೆ ಬರುತ್ತಾ ಇದೆ. ಹಲವರ ಕೈಗಳ ಹೆಬ್ಬೆರಳ ಮೇಲೆ ಮೂಡಿದ್ದ ಮತದಾನದ ಕಲೆ (?) ಆಗಲೆ ಮಾಸುತ್ತ ಇದೆ. ಇನ್ನು ಒಂದೆರಡು ವಾರ ಚುನಾವಣೆಯ ಪಲಿತಾಂಶ ಘೋಷಣೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಕಳಿಕೆ

ಆಕಳಿಕೆ

ಆ....ಆ.....
ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ.

ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ ಆಕಳಿಸುವ ಈ ಕ್ರಿಯೆ ಅಂಟುಜಾಡ್ಯವಂತೂ ಹೌದು.

ತುಂಬಾ ನಿದ್ದೆಗೆಟ್ಟಾಗ, ನಿದ್ದೆಗೆ ಮುಂಚೆ ನಿದ್ದೆಯ ನಂತರ ಹೀಗೆ ಕಾಡುವ ಆಕಳಿಕೆ ಬರುವದಾದರು ಏತಕ್ಕೆ ಎಂಬುದು ಯಾರಿಗು ತಿಳಿಯದು. ಹಿಂದಿನ ದಿನ ಅತಿಯಾದ ಶ್ರಮಪಟ್ಟಿದ್ದರೆ, ನಿದ್ದೆಗೆಟ್ಟಿದ್ದರೆ ಹೀಗೆ ಕೆಲವೊಮ್ಮೆ ಆಕಳಿಕೆ ಬರುವುದು ಉಂಟು. ನಿದ್ದೆ ಜಾಸ್ತಿಮಾಡಿದ ನಂತರವೂ ಈ ಆಕಳಿಕೆ ಕಾಡುವುದುಂಟು!  ಅತಿಯಾದ ಮೈಕೈ ನೋವಿನಿಂದ ದೇಹವನ್ನು ಸಡಿಲಗೊಳಿಸಲು ಸಹ ಆಕಳಿಕೆ ಬರುವುದು ಉಂಟು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಾರ್ಥನ ಬರಹಗಳು