ಪಾರ್ಥನ ಪ್ರವಾಸಗಳು

ದೇವರಾಯನ‌ ದುರ್ಗದ‌ ಚಾರಣ 2014

 

ದೇವರಾಯನದುರ್ಗದ ಚಾರಣ ಹಾಗು ಎರಡು ನೆನಪುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರಾಯನ ದುರ್ಗದ ಚಾರಣ - 2014

ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಆವಲಕೊಂಡ ಅಥವ ಆವಲಬೆಟ್ಟ

ಆವಲಕೊಂಡ ಅಥವ ಆವಲಬೆಟ್ಟ
 

ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ  ಕೊಡುವ ಸಲಹೆಗಳೆಂದರೆ, ಕೇರಳ, ಮಂಗಳೂರು ಎಂದು ಬೇರೆ ಬೇರೆ ಹೆಸರುಗಳು. 

ಆದರೆ ಅಲ್ಲಿಗೆಲ್ಲ ಹೋಗಿಬರಲು ಸಾಕಷ್ಟು ತಯಾರಿ ಇರಬೇಕು. ರಜಾ, ಹಣ ಎಲ್ಲ ಹೊಂದಿಸಿಕೊಳ್ಳಬೇಕು. ಬೆಂಗಳೂರಿನ ಸುತ್ತಮುತ್ತಲೂ ಒಂದೇ ದಿನದಲ್ಲಿ ಹೋಗಿಬರಬಹುದಾದ ಜಾಗ ಹುಡುಕಲು ಹೊರಟರೆ ಅಲ್ಲಿರುವ ಜನಪ್ರವಾಹದ  ಭಯ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ

ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ 

 

ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು....

ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ ಅನ್ನುವಾಗ ನೆನಪಿಗೆ ಬಂದಿತು, 

ನಂಜುಂಡಭಟ್ಟರ ಜೊತೆ :

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು ಇಕ್ಕೇರಿ

ಸಾಗರ ಪ್ರವಾಸ :  ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು  ಇಕ್ಕೇರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ

ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ

ನಾವು ಮಾಡಿದ ಬಲವಂತಕ್ಕೊ ಏನೊ,. ಕೋಪವೋ, ಅಂತೂ ವಾಹನವನ್ನು ಸಾಕಷ್ಟು ನಿಧಾನವಾಗಿ ಓಡಿಸಿದ. ಅವನು ಹೇಗಾದರು ಓಡಿಸಲಿ, ಮಾರ್ಗವಂತು ತುಂಬಾ ಚೆನ್ನಾಗಿತ್ತು, ನಾವು ಚೆನ್ನಾಗಿಯೆ ಎಂಜಾಯ್ ಮಾಡಿದೆವು.
ಸೋಂದೆ ತಲುಪುವಾಗ ಎರಡುಗಂಟೆ ದಾಟಿತ್ತು. ದೇವಾಲಯ ಬಾಗಿಲಂತು ಹಾಕಿರುತ್ತದೆ, ಊಟಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂಬ ಸಂಶಯದಲ್ಲಿಯೆ ವಾಹನದಿಂದ ಇಳಿದು ನಡೆದೆವು. 

ಸೋಂದೆ ಮಠ, 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ

ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ 

ಬನವಾಸಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ

ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ

 

 ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಅಭ್ಯಾಸ ಇಲ್ಲಿಯೂ ಏಕೆ ಹೋಗಬಾರದು ಅನ್ನಿಸಿತು. ಸರಿ ಇಬ್ಬರು ಹೊರಟೆವು.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌

ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌

 

ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ. 
ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು ,
'ಹಿಂದಿನ ಚಕ್ರ ಪಂಚರ್' !!!!!

 
ಇಡುಗುಂಜಿಯ ಗಣಪ :  

ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ ಮಾಡಿದೆವು. ಅಲ್ಪ ಕಾಲದಲ್ಲಿ ಮತ್ತೆ ಸಿದ್ದ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ..

ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ..
ಮುರ್ಡೇಶ್ವರ :
 
ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ.ಮೀ, ಸುಮಾರು ಒಂದು ಗಂಟೆಯ ಪ್ರಯಾಣ. ಮುರ್ಡೇಶ್ವರ ತಲುಪಿದೆವು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರದ‌ ಪ್ರವಾಸ‌ : ಸಿಗಂದೂರು ಹಾಗು ಕೊಲ್ಲೂರು

ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು

ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ .
ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ. 

ಮುಂದುವರೆಯುವುದು.......

 ಸಿಗಂದೂರು: 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ

ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ 

ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ ಮೂರು ದಿನ ಬೆಂಗಳೂರಿನಿಂದ ಹೊರಗೆ ಹೋಗುವ ಕಾರ್ಯಕ್ರಮ. ಮೊದಲಿಗೆ ಮಗಳು ಹೇಳಿದ್ದು 
"ಅಪ್ಪ ಕೇರಳ ಕಡೆ ಸೈಟ್ ಸೀಯಿಂಗ್ ಚೆನ್ನಾಗಿರುತ್ತೆ ಅನ್ನುತ್ತಾರೆ ಗೆಳತಿಯರೆಲ್ಲ,  ಅಲ್ಲಿಗೆ ಹೋಗೋಣ" ಎಂದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಚಿತ್ರ ಪ್ರವಾಸ : ಮುಳ್ಳಯನ ಗಿರಿ

ಮುಳ್ಳಯನಗಿರಿ  ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ,  ಆಕಾಶಕ್ಕು ಭೂಮಿಗು ಪ್ರಕೃತಿ ನಿರ್ಮಿಸಿರುವ ’ಜಾರುಬಂಡೆ’ಯಂತೆ  ಕಾಣುವ ಪರ್ವತಗಳು. ಕಾಫಿ ತೋಟ , ಹನುಮ ಹೊತ್ತುತಂದ ಸಂಜೀವಿನ ಪರ್ವತದ ಭಾಗ ಎಲ್ಲವು ಸುತ್ತವರೆದು ಸ್ಥಳದ ಆಕರ್ಷಣೆ ಹೆಚ್ಚಿಸುತ್ತದೆ. ಕನ್ನಡ ಸಿನಿಮಾ ನಿರ್ದೇಶಕರಿಗೆ (ವಿಷೇಶ ವಾಗಿ ಪುಟ್ಟಣ ಕಣಗಾಲ್) ಶಾಶ್ವತ ಹೊರಾಂಗಣ ಚಿತ್ರಿಕರಣದ ಸ್ಟುಡಿಯೋ ಆನ್ನಬಹುದೇನೊ. ಹಿಮಾಲಯ ಹಾಗೂ ನೀಲಗಿರಿಗಳ ನಡುವೆ ಸಮುದ್ರಮಟ್ಟದಿಂದ ೬೩೦೦ ಅಡಿಗಳಷ್ಟು ಎತ್ತರದಲ್ಲಿರುವ ಕರ್ನಾಟಕದ ಶೃಂಗ, ಈ ಮುಳ್ಳಯನಗಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಿತ್ರಪ್ರವಾಸ : ಬೆಳವಾಡಿಯ ನರಸಿಂಹ , ಉದ್ಬವ ಗಣಪತಿ , ಚಿಕ್ಕಮಂಗಳೂರು

ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ ಹಲವು ದೇವಾಲಯಗಳು   ನಿರ್ಮಾಣಗೊಂಡವು. ಈಗಿನ ಹಾಸನ, ಚಿಕ್ಕಮಂಗಳೂರು, ತುಮಕೂರು ಜಿಲ್ಲೆಯಾದ್ಯಂತ ಆ ರೀತಿಯ ಹೊಯ್ಸಳ ಶೈಲಿಯ ದೇವಾಲಯಗಳು ಹರಡಿವೆ. ಆದರೆ ಅದೇಕೊ ದೇವಾಲಯವೆಂದರೆ ಬರಿ ಬೇಲೂರು ಹಳೆಬೀಡಿನ ಹೆಸರು ಮಾತ್ರ ಎಲ್ಲಡೆ ಉಲ್ಲೇಖ ಗೊಳ್ಳುತ್ತವೆ. ಹೊರಗಂತು ಭಾರತದ ಶಿಲ್ಪಕಲೆ  ಎಂದರೆ ಬರಿ 'ತಾಜ ಮಹಲ್' ಎಂಬಂತೆ ಬಿಂಬಿಸಲಾಗುತ್ತೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಿತ್ರಪ್ರವಾಸ : ಕಲ್ಲತ್ತಿಗಿರಿ , ಚಿಕ್ಕಮಂಗಳೂರು.

ಚಿಕ್ಕಮಂಗಳೂರಿನ ಹತ್ತಿರದ ಕಲ್ಲತಿಗಿರಿ , ನೀರಿನಲ್ಲಿ ಆಟವಾಡಲು ಇಷ್ಟಪಡುವ ಚಿಕ್ಕಮಕ್ಕಳಿಗೆ ಆಕರ್ಷಕ ಸ್ಥಳ.  ಜಾಗವು ಪ್ರಕೃತಿಯ ನಡುವಿನಲ್ಲಿದ್ದು, ಮನಸಿಗೆ ಮುದ ಕೊಡುತ್ತದೆ. ಬೆಂಗಳೂರಿನಂತ ಸ್ಥಳದಲ್ಲಿ , ಕಂತೆ ಕಂತೆ ಹಣ ಹಿಡಿದು ವಾಟರ್ ಪಾರ್ಕ್ ಗಳಿಗೆ ಹೋಗುವ ಕೃತ್ರಿಮ ಸುಖಕ್ಕಿಂತ ಪ್ರಕೃತಿಯ ನಡುವಿನಲ್ಲಿನ ಈ ಸ್ಥಳಗಳು ಮನಸಿಗೆ ದೇಹಕ್ಕೆ ಹಿತನೀಡುತ್ತವೆ. ನಡು ಮಧ್ಯಾಹ್ನದಲ್ಲಿಯೂ  ಕಡುತಂಪಿನಲ್ಲಿರುವ ದೇವಾಲಯವಿದು. ಮಳೆಗಾಲದಲ್ಲಿ ದೇವಾಲಯದ ಮೇಲಿನಿಂದಲು ನೀರು ಸುರಿಯುತ್ತಿದ್ದು, ನೀರಿನಲ್ಲಿ ನೆನೆಯುತ್ತಲೆ ಒಳಗೆ ಹೋಗಬೇಕು. ಬಂಡೆಗಳನ್ನು ಹತ್ತಿ ಮೇಲೆ ಹೋಗುವ ಸಾಹಸವನ್ನೂ ಮಾಡಬಹುದು. ಆದರೆ ಬರಿಗಾಲಿನಲ್ಲಿದ್ದರೆ ಎಚ್ಚರವಾಗಿರಿ, ಮಲ್ಯನ ಶಿಷ್ಯರು ಕುಡಿದು ಬಾಟಲ್ ಗಳನ್ನೆಲ್ಲ ಒಡೆದು ಹಾಕಿ ಹೋಗಿರುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಾರ್ಥನ ಪ್ರವಾಸಗಳು