ಪಚ್ಚೆ ಲಿಂಗ

ಪಚ್ಚೆಲಿಂಗ

ಪಚ್ಚೆಲಿಂಗ
======
ಕಳೆದ ಬಾನುವಾರ ನಮ್ಮ ಚಿಕ್ಕಪ್ಪನ ಮಗ ನಮ್ಮ ಮನೆಗೆ ಬಂದಿದ್ದ ಅವರ ತಾಯಿಯ ಜೊತೆ. ನಮ್ಮ ಮನೆಯಿಂದ ಅವರಿಬ್ಬರಿಗೆ ಮತ್ತೊಂದು ಕಾರ್ಯಕ್ರಮವಿತ್ತು. ನಮ್ಮ ಮನೆಯ ಹತ್ತಿರದಲ್ಲಿಯೆ ಇರುವ ಅವರ ದೂರದ ನೆಂಟರೊಬ್ಬರ ಮನೆಯನ್ನು ಹುಡುಕುತ್ತ ಅವರು ಹೊರಟಿದ್ದರು.  ನಮ್ಮ ಮನೆಗೆ ಹತ್ತಿರ ಎನ್ನುವ ಕಾರಣಕ್ಕೆ ನನ್ನನ್ನು ಅವರ ಜೊತೆ ಕರೆದರು. ನನಗು ಕುಳಿತು ಬೇಸರವಾಗಿದ್ದು ಸರಿ ಎಂದು ಹೊರಟೆ. ಸುಲುಭದಲ್ಲಿಯೆ ಅವರ ಮನೆ ಸಿಕ್ಕಿತು ಎನ್ನಿ.
 
ನಮ್ಮ ಚಿಕ್ಕಮ್ಮನಿಗೆ ಸಂತಸ ಅವರ ಜೊತೆಯವರು ಸಿಕ್ಕಿದ್ದಾರೆ ಎಂದು. ಹಳೆಯ ನೆನಪುಗಳ ಜೊತೆ ಯಾವುದೊ ಮಾತು ಬಂದು ಹೇಳಿದರು,
'ನಿಮ್ಮ ಮನೆಯಲ್ಲೊಂದು ಹಳೆಯ ಕಾಲದ ಪಚ್ಚೆಲಿಂಗ ಇತ್ತಲ್ಲ ಈಗಲು ಇದೆಯ?" ಎಂದು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಪಚ್ಚೆ ಲಿಂಗ