ನೆಹೄ ಪ್ಲಾನೆಟೋರಿಯಂ

2.333335

 

ಇದು ಮುಂಬೈನ ಪ್ರಭಾದೇವಿಯಲ್ಲಿರುವ 'ನೆಹೄ ನಕ್ಷತ್ರ ವೀಕ್ಷಣಾಲಯ'. ದೇಶದಲ್ಲೇ ಕೊಲ್ಕಟ್ಟ ನಂತರ ಇದೇ ಎರಡನೆಯದು. ಇತ್ತೀಚೆಗೆ ನಾವು ಅಲ್ಲಿಗೆ ತಾರೆಗಳನ್ನು ವೀಕ್ಷಿಸಲು ಹೋಗಿದ್ದಾಗ, ಅಲ್ಲಿನ ಕೆಲವು ದೃಶ್ಯಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದು ನಮ್ಮ 'ಸಂಪದೀಯರಿ'ಗಾಗಿ ತಂದಿದ್ದೇನೆ. ನೋಡಿ ಕಾಣಿಸಿದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
 
-ಹೊರಂಲವೆಂ

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):