ನಿತ್ಯ ನೂತನ

4

ನಿತ್ಯ ನೂತನ ನನ್ನೀ ಜೀವನ,
ಜನನ ಮರಣಗಳ ನಡುವಿನ ಪಯಣ,
ಗರ್ಭದ ಕತ್ತಲೆಯಲ್ಲಿ, ಬದುಕಿನ ಜನನ,
ಶೂನ್ಯ ಲೋಕದಲ್ಲಿ, ಕಳೆದಿಹೆನು ನನ್ನೇ ನಾ,
ನಿತ್ಯ ನೂತನ ನನ್ನೀ ಜೀವನ||
 
ಪ್ರತಿದಿನವೂ ಹೊಸ ಹೊಸ ಸಂಬಂದಗಳ ಕಡಿವಾಣ
ಸಾದನೆಯ ಹಾದಿಯಲಿ ಸಮಸ್ಯೆಗಳ ಆಹ್ವಾನ
ಕಣ್ಣಿರಿನ ಹನಿಯಲ್ಲಿ ಕರಗಿವೆ ಸಂತೋಷದ ಪ್ರತಿಕ್ಷಣ
ಕಾಣದ ಜನರ ನಾದುವೆ ಕತ್ತಲಾಗಿದೆ ಜೀವನ
ನಿತ್ಯ ನೂತನ ನನ್ನೀ ಜೀವನ||
 
ಪ್ರಯದೆ ಪರಿಚೆಯದಿಂದ ತಿಳಿಯದಾದೆ ನನ್ನೇ ನಾ
ಪ್ರೀತಿಯ ಮತ್ತಿನಲಿ ಮರೆತಿಹೆ ಜೀವನದ ಗುರಿಯನ್ನ
ಕಳೆದುಹೋದ ಕ್ಷಣಗಲೆಲವು ಬಿಡದೆ ಕಾಡುತಿವೆ ನನ್ನ ನಾ
ಮತ್ತೆ ಕೂಗಿದರು ಕೆಲದಾಗಿವೆ ಕಳೆದ ಆ ಕ್ಷಣಾ..
ನಿತ್ಯ ನೂತನ ನನ್ನೀ ಜೀವನ||
 
ವಲ್ಲದ ಮನಸಾದರು ಬಾರದಿಹದು ಮುಪ್ಪಿನ ಆಹ್ವಾನ
ಕೈ ಬಿಡದೆ ಕಡೆವರೆಗೂ ನೀಡುವದು ನೋವಿನ ಆಲಿಂಗನ
ಆಂದು ಚಿಂತಿಸಿದರೆ ಇರದು ಯಾವುದೇ ಪ್ರಯೋಜನ
ಸಾದಿಸುವ ಮನಸಾದರು ಮತ್ತೆ ಬಾರದ ಜೀವನ
ನಿತ್ಯ ನೂತನ ಆದೇ ಜೀವನ||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):