ನಾನು ಮತ್ತು ನನ್ನ ಹೆ೦ಡ್ತಿ

ನಾನು ಮತ್ತು ನನ್ನವಳ ನಡುವೆ...

ಏನೇ ಹೇಳು ನೀನು.. ಏನೋ ಆಗಿದ್ದೆ ನಾನು!

ನಿನ್ನಿ೦ದಾಗಿ ಹೀಗಾಗಿರುವೆ ನಾನು...

ಒಪ್ಪತಕ್ಕ ಮಾತಲ್ಲವೇನೇ?

 

ಇಲ್ಲಾರೀ..ತವರೂರ ಬಿಟ್ಟು ಹೊರಟಾಗ

ನನ್ನ ಭಾವವಾಗಿದ್ದವರು ನೀವು

ಹೊಸಮನೆ-ಹೊಸತನ.. ಎಲ್ಲೆಲ್ಲೂ ಭಯ೦ಕರ ಮೌನ!

ನನ್ನೊಳಗಿನ ಮೌನಕ್ಕೆ ಮಾತಾದವರು ನೀವು..

ಬೇಸರದ ಛಾಯೆಯ ನೀಗಿಸಿದವರು  ನೀವು..

ಆಗಾಗ ತಲೆಯನ್ನಪ್ಪುವ ಹಿತವಾದ ಕರಸ್ಪರ್ಶ

ಅರೆಕ್ಷಣ ಎಲ್ಲವನ್ನೂ ಮರೆಸುವ ಕಣ್ಣೋಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
Subscribe to ನಾನು ಮತ್ತು ನನ್ನ ಹೆ೦ಡ್ತಿ