ನಮ್ಮ ನವೋದಯ

4.666665

ಏಳು ವರ್ಷಗಳ ಕಾಲ ನಮ್ಮ ಜೀವನವನ್ನು ಹದ ಮಾಡಿ, ತಿದ್ದಿ, ಒರೆಹಚ್ಚಿ ರೂಪಿಸಿದ ಶಾಲೆಗೆ ನನ್ನ ನಮನ....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿತ್ರದಲ್ಲಿರುವ ಅಕ್ಷರಗಳು ಸರಿಯಾಗಿ ಕಾಣದಿದ್ದ ಪಕ್ಷದಲ್ಲಿ, ಈ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ..... ಜಲಧಿಯೊಡೆಯನ ಮಗಳ ಪ್ರೇಮದಿಂ ಕೈ ಪಿಡಿದ ವಾಸುದೇವನ ಪಾದಕಮಲದಲಿ ಜನಿಸಿ ಹಟದಿಂದ ಧುಮುಕಿದಳ ಜಟೆಯಲ್ಲಿ ಧರಿಸಿದನ ರಜೆ ರಜೆಯು ಪೊಂದಿರ್ಪ ವಿಶ್ವೇಶ್ವರನ ಗುಡಿ ಕಾಣೋ ಈ ನಮ್ಮ ವಿದ್ಯಾಲಯ ನರಹರಿಯು ಲೋಕಮಂ ಕಾಯಲು ಸಿಂಹ- - ವೋಲ್ ಬಂದು ಕೊಂದ ಮದಾಂಧ ದನುಜನ ಅಯ್ಯನಜ್ಜನ ಮನದ ಯವನಿಕೆಯಲ್ಲಿ ಜನಿಸಿದ ಸರಸತಿಯ ನೆಲೆ ಕಾಣೋ ಈ ನಮ್ಮ ವಿದ್ಯಾಲಯ ವಿಷಯದಾಸೆಯ ಹೊರಗೆ ವಿಶದವಾಗಿಹ ವಿ- - ದ್ಯಾಜಗದ ವಿಸ್ತಾರವನು ವಿವರ ವಿಭ್ರಮದೊಡನೆ ಲಲಿತ ವಿದ್ರುಮದಂಥ ವಿದ್ವತ್ತಿನಲಿ ತಿಳಿಸಿ ಯಶವ ವಿಬೋಧಿಸಿದ ವಿದ್ಯಾಧರಾದಿಯರ ವಿಕ್ರಮದ ಕೈಗೂಸು ಈ ನಮ್ಮ ವಿದ್ಯಾಲಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.