ನನ್ನ ಶಿವ - ೪

5

ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ,
ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ...
ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ,
ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ
ಬೋ.ಕು.ವಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.