
ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ
ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ
ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ
ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ
ಬೋ.ಕು.ವಿ
- Log in or register to post comments
- 570 ಹಿಟ್ಸ್
Printer-friendly version