ದಾರಿ ಹಲವು

0

ಆರಕ್ಕೆ
ಮೂರು
ಸೇರಿದರೆ
ಒಂಭತ್ತು.
ಏಳಕ್ಕೆ
ಎರಡು
ಸೇರಿದರೂ
ಒಂಭತ್ತು. 
ಇದರಿಂದ
ನಾನು
ತಿಳಿದುಕೊಂಡೆ
ತಲುಪಲು
ಒಂದು
ಗುರಿಯನ್ನು, 
ಒಂದಕ್ಕಿಂತ
ಹೆಚ್ಚು 
ದಾರಿಗಳಿರುತ್ತವೆ
ಎಂಬುದನ್ನು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.