ದಕ್ಷಿಣ ಭಾರತದ ಪರ್ಯಟನೆ

ಕನ್ಯಾಕುಮಾರಿಯ ವಿವೇಕಾನಂದ ರಾಕ್ ಬಳಿ, ನಾನು ತೆಗೆದ ಕೆಲವು ಸುಂದರ ಚಿತ್ರಗಳು

ತಮಿಳು ನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದಾ ರಾಕ್, ರಾಷ್ಟ್ರದ, ಹಾಗು ವಿಶ್ವದ ಪರ್ಯಟಕರ ಗಮನ ಸೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸನ್.೧೮೯೨ ರಲ್ಲಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರ ತಟದ ಕಲ್ಲಿನ ಮೇಲೆ ಹೋಗಿ ಅಲ್ಲಿ ಕುಳಿತು ಧ್ಯಾನಮಗ್ನರಾಗಿದ್ದರು. ನಮ್ಮ ಪುರಾತನ ಸಂಸ್ಕೃತಿಯ ಹಿರಿಮೆಯನ್ನು ದೇಶದ ಜನರ ಮನಸ್ಸಿನಲ್ಲಿ ಬಿತ್ತುವ ಹಾಗೂ ಯುವಜನರಿಗೆ ಭಾರತದ ನಿಜವಾದ ಸಂಸ್ಕೃತಿಯ ತಿರುಳನ್ನು ತಿಳಿಸುವ ಜಾಡಿನಲ್ಲಿ ಅವರು ಬಹಳವಾಗಿ ಶ್ರಮಿಸಿದರು. ಅದಕ್ಕಾಗಿ ಅವರು ಆಗತಾನೆ ಸುದ್ದಿಯಲ್ಲಿದ್ದ 'ವಿಶ್ವದ ವಿವಿಧ ಧರ್ಮಗಳ ಸಮ್ಮೇಳನ' ದಲ್ಲಿ ಪಾಲ್ಗೊಂಡು ಅಲ್ಲಿ ಭಾರತದ ಹಿರಿಮೆಯನ್ನು ಪ್ರಸ್ತುತ ಪಡಿಸುವ ತೀವ್ರವಾದ ಆಶೆಯಿತ್ತು. ಈ ಸಮ್ಮೇಳನ ಅಮೇರಿಕಾದ ಶಿಕಾಗೋ ನಗರದಲ್ಲಿ ಅಯೋಗಿಸಲಾಗಿತ್ತು. ಅಲ್ಲಿಗೆ ಹೋಗಲು ಹಣದ ಸಹಾಯ ಬೇಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ಚೆನ್ನೈ ನ ಶಂಕಮುಖಂ ಬೀಚ್ ಬಳಿಯ ಮತ್ಸಕನ್ಯೆಯ ಪುಥಳಿ' !

'ಟ್ರಿವೆಂಡ್ರಮ್  ನಗರ'ದ ಬಳಿಯ ವಿಶ್ವವಿಖ್ಯಾತವೆಂದು ಹೆಸರಾದ  'ಕೋವಲಂ ಬೀಚ್' ನಿಜಕ್ಕೂ ಚೆನ್ನಾಗಿದೆ. ಆದರೆ ಇದೆ ತರಹದ ಕೆಲವು ಬೀಚ್ ಗಳು ಇವೆ ಎನ್ನುವುದನ್ನು ಮರೆಯಬಾರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ದಕ್ಷಿಣ ಭಾರತದ ಪರ್ಯಟನೆ