ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿ

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :

 
ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ  ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ.
 
ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ ಡೈನಿಂಗ್ ಟೇಬಲ್ ಬಳಿ ಊಟಕ್ಕೆ ಎಲ್ಲರೂ ಕೂತಿದ್ದಾರೆ (ಜಾನಕಿ ಚಂಚಲ ರಷ್ಮಿಯರು) ಊಟ  ಮಾಡುವ ಸಮಯ. ಈಗಾಗಲೇ ಗಡಿಯಾರ ೯-೧೫ ತೋರಿಸ್ತಾ ಇದೆ. ಮಗಳು ಚಂಚಲೆ "ಪಪ್ಪಾ ಊಟಕ್ಕೆ ಬನ್ನಿ"  ಅಂತ ಮಹಡಿಯಮೇಲಿರುವ ತಂದೆ ಬಾರ್ಗಿಯವರನ್ನು ಕೂಗಿ ಕರೆಯುತ್ತಿದ್ದಾಳೆ.
 
ಮಹಡಿಯ ಮೇಲೆ :
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.
Subscribe to ಟೀ ಏನ್. ಸೀತಾರಾಂ ವಿರಚಿತ ಮಗಳು ಜಾನಕಿ ಧಾರಾವಾಹಿ