ಜನ್ಮ ದಾತರಿಗೆ ಭಾವ ನಮನ !!

4

ಹಗಲಿರುಳು ದೇವರನು ಕಲ್ಲು ಮಣ್ಣಿನ ಗುಡಿಯಲೆನಿತು ಬೇಡಿದರದಕೆ ದೈವ ಒಲಿದಾನು ?


 ಬೇಡದೇ ತಾ ಒಲಿವ....... ಸಂಕಟದಿ ತಾ ಮಿಡಿವ .........ದೇವದೇವನ ವರದ ಸಾಕ್ಷಿಯಂತೆ !!


 ನೀಡಿಹನು ಈ ಧರೆಗೆ  ಎಲ್ಲ ದೇವರ ವರದ ಸಾರಸಾರವನರಿವ ತಾಣದಂತೆ................


ತಾಯಿ ತಂದೆಗಳೆಂಬ ಈರ್ವರಾ ಛಾಯೆಯಲಿ ದೇದೇವನಾಕಾಣುವಾಸಂಭ್ರಮ !!!


ಎಲ್ಲರಾತ್ಮದಿ ನಿಂತು ಈ ಭಾವ ನರ್ತಿಸಲಿ .... ಎಲ್ಲ ವ್ರತಗಳ ಫಲಕೆ ಈ ಸಾಧನ.....


ಜನ್ಮ ದಾತರಿಗಿದುವೆ ಭಾವ ನಮನ.....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.