ಗನಿಗವನಗಳು

0

ಬರಿ ಹುಟ್ಟಿ ಹುಟ್ಟಿಸಿ
ಸಾಯುವ ಬದಲು!
ಇಷ್ಟೆಲ್ಲಾ ನೀಡಿರುವ ಈ
ಸಮಾಜಕೇನಾದರೂ
ಕೋಡುಗೆ ನೀಡಿ ಸಾಧಿಸಿ
ಸಾಯುವುದೇ ಮೇಲು!!

*ಜಾನಕಿತನಯಾನಂದ

ಕಾಲಕ್ಕೆ ಎದುರಾದರಿಲ್ಲ ಸುಖ
ಕಾಲಕೆ ಹೆದರಿ ಕಾರಣದ
ಜೋತೆ ಓಡಿದರಿಲ್ಲ ಸುಖ!
ಕಾಲಕ್ಕೆ ಸೋತು
ಶರಣಾಗುವುದರಲ್ಲಿದೆ ಸುಖ

*ಜಾನಕಿತನಯಾನಂದ

ದೇವಾ ನೀ ಇರಲು
ಶ್ರೀಮಂತ ಧಣಿ!
ಬೇರೆಯವರನು
ಏನಾದರೂ ಬೇಡಲು
ಕಂಪಿಸುವುದೆನ್ನ ದನಿ!

*ಜಾನಕಿತನಯಾನಂದ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.