ಕನ್ನ ... ನನ್ನ ಮನಸಿಗೆ

3

ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನ
ಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !
ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನ
ಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಯ್ಯೋ ಪಾ.ಪ ..ಪ್ಚ್. ಛೆ ಅನ್ನೋ ಹಾಗಿಲ್ಲ...ಕಳ್ಕೊಂ ಡ್ರಾ ??? ಅಲ್ಲೇ ಹುಡುಕಿ...!! ಪುಟ್ಟ ಕವನ ರೈಮ್ಸ್ ತರಹ ಚೆನ್ನಾಗಿದೆ. ಶುಭವಾಗಲಿ. \|/