ಕನ್ನಡಿಗರ ಜನ್ಮ ಸಾರ್ಥಕತೆ - ಒಂದು ಶತಮಾನ ಹಳೆಯದಾದರೂ ಇಂದಿಗೂ ಪ್ರಸ್ತುತ ವಿಚಾರ

ಪ್ರತಿಕ್ರಿಯೆಗಳು

ಇಲ್ಲಿನ ಬರಹ ಏಕೋ ನಾಪತ್ತೆಯಾಗಿದೆ . 'ಕನ್ನಡಿಗರ ಜನ್ಮ ಸಾರ್ಥಕತೆ' ಇದು ನೂರಕ್ಕೂ ಹೆಚ್ಚು ವರ್ಷದ ಹಿಂದೆ ಕನ್ನಡಾಭಿಮಾನಿಯೊಬ್ಬರು ಬರೆದು ಧಾರವಾಡದ ವಿದ್ಯಾವರ್ಧಕ ಸಂಘವು ಬೆಳಕಿಗೆ ತಂದ ಪುಸ್ತಕ. ಇದರಲ್ಲಿ ಕನ್ನಡಿಗರು ತಮ್ಮ ತಮ್ಮ ಕ್ಷೇತ್ರದ ಜ್ಞಾನವನ್ನು ಬರೆದು ಪ್ರಕಟಿಸಿ ಹಂಚಿಕೊಂಡು ಕನ್ನಡ ಮತ್ತು ಕನ್ನಡಿಗರ ಏಳಿಗೆ ಮಾಡಬೇಕೆಂದು ಬರೆದಿದ್ದರು. ಅಲ್ಲಿಂದ ಎತ್ತಿದ ಸಾಲುಗಳು ಈ ಬರಹದಲ್ಲಿದ್ದವು ಅಷ್ಟೇ.