ಏನನ್ನು ಹುಡುಕುತ್ತಿದ್ದಾನೆ?

5

ಒಮ್ಮೆ ಕೋಲ್ಕತ್ತಾದ ಒ೦ದು ಬೀದಿಯಲ್ಲಿ ರವೀ೦ದ್ರನಾಥ್ ಠ್ಯಾಗೋರ್ ರವರು ತಮ್ಮ ಮಿತ್ರರೊ೦ದಿಗೆ ವಾಯುವಿಹಾರಕ್ಕೆ ಹೊರಟ ಸ೦ದರ್ಭ. ಆಗ ಒಬ್ಬ ಹಣ್ಣುಹಣ್ಣಾದ ಮುದುಕ ಕೋಲನ್ನು ಊರಿ ಪೂರ್ಣ ಬೆನ್ನು ಬಾಗಿ ನಡೆಯುತ್ತಾ ಇದ್ದುದನ್ನು ನೋಡಿದ ಆ ಮಿತ್ರರು ಠ್ಯಾಗೋರರಿಗೆ ಪ್ರಶ್ನಿಸಿದರು,

" ಠ್ಯಾಗೋರರೇ, ಆ ಮುದುಕ ಬಗ್ಗಿಕೊ೦ಡು ಏನನ್ನು ಹುಡುಕುತ್ತಿದ್ದಾನೆ?"

ಆಗ ಠ್ಯಾಗೋರರು ಉತ್ತರಿಸಿದರು:
'ಆ ವೃದ್ಧ ಕಳೆದುಹೋದ ತನ್ನ ಯವ್ವನವನ್ನು ಈಗ ಹುಡುಕುತ್ತಿದ್ದಾನೆ."
***

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

:) ಸೂಕ್ತ ಉತ್ತರ ತಮ್ಮಲ್ಲಿ ಇರುವುದೆಲ್ಲದರ ಮೌಲ್ಯವನ್ನು ಅರಿಯುವುದು ಅವು ಕಳೆದುಹೋದಮೇಲೆಯೇ ಅಲ್ಲವೇ...? -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ ಅರ್ಥಪೂರ್ಣ ಮಾತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಸ್ತು ನಮ್ಮಲ್ಲ್ಲಿ ಇರೋದಕ್ಕಿ೦ತ ಅದು ಕಳೆದು ಹೋದಾಗಲೆ ಅದರ ಬೆಲೆ ಗೊತ್ತಾಗೋದು ಅಲ್ಲವೇ ಸರ್,..!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.