ಏಕಾಂಗಿ ನಾನಿಲ್ಲಿ

4

ಎನಗಿಲ್ಲ  ಯಾರಿಲ್ಲಿ
ಇದ್ದರೂ  ಎನ್ನವರಲ್ಲ
ಎಲ್ಲರನು  ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?
ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ 
ಸಾವಿರ  ಸಾವಿರ  ಗೆಳೆಯರಿದ್ದರೇನು
ಎಲ್ಲವೂ ವ್ಯರ್ಥ,
ಒಂಟಿತನದಿ ಬಂದ ಇ  ಮಾತೆ ಮದುರ ಮೌನ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.