ಎಲ್ಲಾ ಆಲೋಚನೆ ಬಿಟ್ಟು

1

ನರಗಳ ಸೆಳೆತ 

ತೆಲೆಯ ಹೈದಾಟ

ಮನಸಿನ ತೋಳಲಾಟ

ಹುಚ್ಚನ ಆಕೃತಿ

 

ಮಂಕು ಮಂಕು ಆದಂತೆ

ಒಂದೇ ಆಲೋಚನೆ ವಿಚಾರ

ಪೆದ್ದನ ನಡವಳಿಕೆ

ಬುದ್ದನಾಗುವ ತನಕ ಹಿಂಸೆ

 

ಮನೋ ರೋಗ 

ಅವನದೇ ಅವನ ಆಲೋಚನೆ

ಬಿಟ್ಟು ಬಿಡು ಆ ಆಲೋಚನೆ

ನೀ ನಡೆ ಒಮ್ಮೆ ಎಲ್ಲಾ ಆಲೋಚನೆ ಬಿಟ್ಟು

                                          - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ .

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.