ಎರಡು ಹನಿಗವನಗಳು

1

ಪ್ರಿಯೆ,
ನನ್ನ ಜೊತೆ
ನೀನು
ಬ೦ದರೆ
ನಿನ್ನನ್ನು
ಪ್ರೀತಿಸುವೆ.
ನೀನು
ಬರದಿದ್ದರೆ
......
......
ಜೀವನವನ್ನು
ಪ್ರೀತಿಸುವೆ.....

 

*******

 

-2-

 

ನಲ್ಲೆ...
ನಮ್ಮಿಬ್ಬರ
ಮಧ್ಯೆಯ
ಪ್ರೀತಿ ಪ್ರೇಮದ
ಶಬ್ದಗಳು
...ಪಿಸುಮಾತುಗಳು
ಎಲ್ಲವೂ
ಖಾಲಿಯಾಗಿವೆ
ಸರಿ,
ಇನ್ನು
ನಾನು
ಬರಲಾ...? !
*****

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾತುಗಳೆಲ್ಲಾ ಖಾಲಿಯಾದಾಗಲೇ... ನಿಜವಾದ ಪ್ರೀತಿ ಜನ್ಮ ತಾಳುವುದು...! ಎರಡು ಹನಿಗಳೂ... ಸವಿಹನಿಗಳು!