"ಈ ಅಮ್ಮಗಳು" (ನಾಗೇಶ ಮೈಸೂರು)

0

ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ  "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದಿ..

ತನ್ನ ತಪ್ಪಿಗೆ ತನ್ನನೆ ಬೈದಾಡುತೊಂದೇ ಸಮನೆ 
ಹಾಳು ಮರೆವಿಗೆ ಶಾಪ ಧಮಕಿ ಹಾಕಿ ಸುಮ್ಮನೆ 
ದೇವಕೋಟಿ ರಾಕ್ಷಸ ವಾಚಾಮಗೋಚರ ದಮನೆ 
ಬೇರಿನ್ನಾರಿಗೆ ಸಾಧ್ಯ ಈ ಧೈರ್ಯಕೆ ನಮ್ಮಮ್ಮನೆ!

ಮುಂದೆ ಓದಿ....... http://kannada.oneindia.in/nri/poem/2013/my-beloved-mother-poem-by-nagesh-mysore-073930.html

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):