ಇಹ-ಪರ

0

 

ಇಹ-ಪರ 

ಹಗಲಲ್ಲಿ, ಪರ ಲೋಕದ ಚಿಂತೆ 

ಬಂಧ ಮುಕ್ತಿಗೆ 
ಪರಮಾತ್ಮನಿಗಾಗಿ 
ಜಪ ತಪ...!
ಇರುಳಲ್ಲಿ, ಇಹಲೋಕದ ಚಿಂತೆ 
ಮುಕ್ತ ಬಂಧಕ್ಕೆ 
ಪರಮ ಆಪ್ತನಿಗಾಗಿ 
ಹಪ ಹಪ...!
-ಮಾಲು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.