ಇರುವೆ ನಿಮ್ಮೊಡನೆ

5

ದೇವರು ಕೊಟ್ಟಿಹರು ನನಗೆ ಎರಡು ದೇವರನ್ನೇ 
ಇರಲಿ  ಹೇಗೆ ಹೆಣ್ಣಾಗಿ ಹುಟ್ಟಿದ  ಮೇಲೆಯೂ ಅವರೊಡನೆ 
ಅವರಿಗೆ ಕೇಳಿಕೊಳ್ಳುವೆ ಒಂದು ವರವನ್ನೇ 
ನನ್ನನು ಬಿಡದಿರಿ ಬೇರಾರೊಡನೆ 
ಕೊನೆ ಉಸಿರಿರುವವರೆಗೂ ಇರುವೆ ನಿಮ್ಮೊಡನೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.