ಇನ್ನೂ ಎಲ್ಲಾ ತಾಣ(websites)ಗಳಲ್ಲಿ ಕನ್ನಡ ಬರೆಯಲು ಆಗುವುದು ಸುಲಭ...

0

ಮಿತ್ರರೆ,


 


ನೀವು ಸಂಪದದಲ್ಲಿ ಕನ್ನಡ ಟೈಪ್ ಮಾಡುವ ಸೌಲಭ್ಯ ಹೊಂದಿದಂತೆ ಬೇರೆ ಸೈಟ್ ಗಳಲ್ಲಿ ಹಾಗೆ ಬಯಸಿ ಕೊನೆಗೆ ಕನ್ನಡದಲ್ಲಿ ಟೈಪ್ ಮಾಡಲಾಗದೇ ಹಲವು ಸಲ ಬೇಸರಪಟ್ಟಿರಬಹುದು. ಅದರೆ ಈಗ ಅದರ ಚಿಂತೆ ಬೇಡ.. ನೀವು ಟೈಪ್ ಮಾಡುತ್ತಿದ್ದಂತೆ ಕನ್ನಡದ ಮುದ್ದು ಅಕ್ಷರಗಳು ನೀವು ಕಾಣುತ್ತಿರುವ ಪ್ರತಿಯೊಂದು ಸೈಟ್ ನಲ್ಲಿ ಬರಬೇಕೆಂದರೆ ಕೆಳಗಿನ ಕೊಂಡಿಯನ್ನ ಓಮ್ಮೆ ಕ್ಲಿಕ್ಕಿಸಿ ಮಾಹಿತಿ ಯನ್ನ ಓದಿ...


 


http://t13n.googlecode.com/svn/trunk/blet/docs/help_kn.html


 


ಅಲ್ಲಿ ಕೊಟ್ಟಿರುವ Storing transliteration bookmarklet on Internet Explorer ಗೆ ಹೋಗಿ ಲಿಂಕ್  [ಅ Type in Kannada]. ಅನ್ನ ರೈಟ್ ಕ್ಲಿಕ್ ಮಾಡಿ ಕೊಟ್ಟಿರುವ ಸೂಚನೆಗಳ ಪಾಲಿಸಿ. ಕನ್ನಡದ ಅಕ್ಷರ ನೀವು ಹೋದ ಸೈಟ್ ಗಳಲೆಲ್ಲಾ ಬರುವುದು. ನೀವು ಕನ್ನಡದಲ್ಲೇ ಕಮೆಂಟ್ ಕೂಡ ಬರೆಯಬಹುದು.... Smile (ಈ ಕೊಂಡಿ ಬುಕ್ ಮಾರ್ಕ್ ಹಾಗೆ ಕೆಲಸ ಮಾಡುತ್ತದೆ.., favorites ನಲ್ಲಿ ಸೆಲೆಕ್ಟ್ ಮಾಡಿ ಎಲ್ಲಿ ಬೇಕಾದರೂ ಕನ್ನಡ ಟೈಪ್ ಮಾಡಬಹುದು...)


 


ಒಮ್ಮೆ ಪ್ರಯತ್ನಿಸಿ ಇಲ್ಲಿ ನಿಮ್ಮ ಅಭಿಪ್ರಾಯ ಬರೆಯುತ್ತೀರಿ ತಾನೇ...?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಒಳ್ಳೆಯ ಮಾಹಿತಿ ,ಬೂಕ್ಮರ್ಕ್ಲೆತ್ ಬಳಸಿಯೇ ಬರೆದಿದ್ದೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಸುನಿಲ್ ರವರೆ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಅಕ್ಷರ ಟೈಪ್ ಮಾಡಿ ಸ್ಪೇಸ್ ಕೊಟ್ಟ ಕೂಡಲೇ ಕನ್ನಡ ಅಕ್ಷರ ಕಾಣಿಸಿಕೊಳ್ಳುತ್ತದೆ. ಆದರು ಇದರಲ್ಲಿ ಟೈಪಿಸುವುದು ಸ್ವಲ್ಪ ತ್ರಾಸ. ಇವಿಷ್ಟು ಕಾಮೆಂಟ್ ಟೈಪ್ ಮಾಡಿದ್ದೂ ಇದೆ ಸಾಧನ ಬಳಸಿ.. ಮಾಹಿತಿಗೆ ಧನ್ಯವಾದ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಪಾಲಚಂದ್ರ ರವರೆ, ಪದಜೋಡಣೆ ಮಾಡುವಾಗ ನನಗೂ ಸಲ್ಪ ತ್ರಾಸದಾಯಕವೆನಿಸಿತು. ಆದರೆ ಒಂದು ಉಪಯೋಗವೆನೆಂದರೆ ನೀವು ಬೇರೊಂದು ಟ್ರಾನ್ಸ್ಲೇಟರ ಉಪಯೋಗಿಸಿ ಬರೆದು, ನಂತರ ಕಾಪಿ ಮಾಡಿಕೊಳ್ಳುವ ಪ್ರಮೇಯ ತಪ್ಪುತ್ತದೆ. ನಾನು ಈ bookmark ಬಳಸಿ ಜಿಮೇಲ್ ಚಾಟ್ ಮತ್ತು ಇತರ ತಾಣಗಳಲ್ಲಿ Direct ಆಗಿ ಟೈಪ್ ಮಾಡಿದೆ... ನನ್ನ ಪ್ರಕಾರ Ok ಅನಿಸುವ ಮಟ್ಟದಲ್ಲಿ ಇದೆ.. -- ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.