ಆಶಾ ಸುಂದರಿ

0
 
....ಗೆ 

ಚೆಲುವು ನಲಿಯುವ ನಿನ್ನ ಮೊಗದಲಿ  

ಮುಂಗುರುಳು ತೂಗಿದೆ ಗಾಳಿಗೆ
ಚೆಂದ ತೋರುವ ಮಂದ ಹಾಸವು 
ಪಲ್ಲವಿಯು ಒಲವಿನ ಹಾಡಿಗೆ 
ದೀಪದಂತಿಹ ನಿನ್ನ ಕಂಗಳು 
ಬೆಳಕು ನನ್ನೀ ಬಾಳಿಗೆ 
ನೀ ಬರುವ ಕನಸನು ಕಾಣುವೆ 
ನನಸಾಗಿ ಬರುವೆಯ ನಾಳೆಗೆ! 
-ಮಾಲು 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.