ಆಶಾ ಪಾಶ

4

ಬೇಕೆಂಬ ಆಸೆ 
ಬೆಂಬತ್ತಿ ಬೆನ್ನೇರಿ 
ಹಗಲು ಕೆಲಸದಲಿ
ನಿದ್ದೆ ಕನಸಿನಲಿ 
ಶ್ವಾಸ ನಿಶ್ವಾಸದಲಿ 
ರಕ್ತದಲಿ ಒಂದಾಗಿ 
ಬೆರೆತ ಫಲವಾಗಿ 
ಕಪ್ಪು ಬಿಳುಪಾಗಿ 
ಬೆಳಕು ಮಬ್ಬಾಗಿ 
ಸುಕ್ಕು ಪಕ್ಕಾಗಿ 
ಬೆನ್ನು ತಾ ಬಾಗಿ 
 
ಆದರೂ,
 
ಆಳ ಕಂದರದ
ತಾಳವು ಸಿಕ್ಕಿಲ್ಲ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಡಿಟ್: ಬೇಕೆಂಬ ಆಸೆ ಬೆಂಬತ್ತಿ ಬೆನ್ನೇರಿ ಹಗಲು ಕೆಲಸದಲಿ ನಿದ್ದೆ ಕನಸಿನಲಿ ಶ್ವಾಸ ನಿಶ್ವಾಸದಲಿ ರಕ್ತದಲಿ ಒಂದಾಗಿ ಬೆರೆತ ಫಲವಾಗಿ ಕಪ್ಪು ಬಿಳುಪಾಗಿ ಬೆಳಕು ಮಬ್ಬಾಗಿ ಸುಕ್ಕು ಪಕ್ಕಾಗಿ ಬೆನ್ನು ತಾ ಬಾಗಿ ಆದರೂ, ಆಳ ಕಂದರದ ತಳವು ಸಿಕ್ಕಿಲ್ಲ