ಅವಳು-ಇವಳು

4.5

ಅವಳು- ಇವಳು
—————
ಅವಳು – ಇವಳಲ್ಲ
ಇವಳು – ಅವಳಲ್ಲ
ಅವಳು ಇವಳಾಗಲ್ಲ
ಇವಳು ಅವಳಾಗಲ್ಲ
ಅವಳು ಜನ್ಮಕೊಟ್ಟವಳು
ಇವಳು ಜನ್ಮ ನೀಡಿದವಳು
ಅವಳು ತ್ಯಾಗಿ
ಇವಳು ಭಾಗಿ
ಅವಳೊಂದು ಕಣ್ಣು
ಇವಳೊಂದು ಕಣ್ಣು
ಕಣ್ಣ್ಮುಚ್ಚಿ ಕುಳಿತರೆ
ಅವಳು ಅವಳೆ
ಇವಳು ಇವಳೆ
– ಗುರುರಾಜ್ ದೇಸಾಯಿ ತಲ್ಲುರು 9449260183

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.