ಅರಿವೇ ನಿನ್ನ ಗುರು

1.5

ಕಲ್ಲೆ ಇರಲಿ ಮಳ್ಳೆ ಇರಲಿ ಮುಂದೆ ನೀ ನಡಿ
ಗೆಲುವಿಗೆ ಅದುವೇ ಮುನ್ನುಡಿ
ನೀ ನಕ್ಕರೆ ನಗುವ ಅತ್ತರೆ ಅಳುವ ಸಮಾಜ ಕನ್ನಡಿ
ನಿನ್ನ ದಾರಿ ನೀ ತಿಳಿ
ಗೆದ್ದರೆ ಹಿಗ್ಗದೆ ಸೋತರೆ ಕುಗ್ಗದೆ ತಾಳ್ಮೆಯಿಂದಿರು
ದುರಾಸೆ ಪಡದೆ (ಬೇಡ) ಇದ್ದುದರಲ್ಲೇ ನೀ ಖುಷಿ ಪಡು
ಯಾರಿಗೆ ಯಾರು ಈ ಜಗದೊಳಗೆ
ನನ್ನವರೆಂಬ ಕಲ್ಪನೆ ನಮಗೆ
ನನ್ನದು ಇಲ್ಲ ನಿನ್ನದು ಇಲ್ಲ ಎಲ್ಲವೂ ಶೂನ್ಯವೂ
ಸೋಲು ನಿನ್ನದೆ ಗೆಲುವು ನಿನ್ನದೆ
ಬಂದದ್ದೂ ಬರಲೆ ಸ್ವೀಕರಿಸು ಸುಮ್ಮನೆ
              ಭಾವನಾಪ್ರಿಯ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.