ಅರಿದವರ್ಯಾರು????

5

ಮನವನ್ನ ಅರಿಯದೆ ಮೊಗವನ್ನ ಅರಿದರು
ಮೊಗದಲ್ಲಿನ ನಗು ಅರಿದವರ್ಯಾರು..?
ಮೌನವನ್ನರಿಯದೆ ಮಾತನ್ನ ಅರಿದರು
ಮಾತಿನ ಒಳ ಮರ್ಮ ಅರಿದವರ್ಯಾರು..?
ಪ್ರೀತಿಯನ್ನರಿಯದೆ ಜಾತಿಯನ್ನರಿದರು
ಎರಡು ಜಾತಿ ಮನದ ಪ್ರೀತಿ ಅರಿದವರ್ಯಾರು..?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.