ಅಮ್ಮ...

2

 

ಅಮ್ಮ... 
 
ನನ್ನ ಭರಿಸಿ 
ನಿನ್ನೆದೆಯ ಹಾಲನುಣಿಸಿ 
ಬೆಳೆಸಿ, ಕೊಟ್ಟು ರೆಕ್ಕೆ 
ಹಾರಲು ಬಿಟ್ಟೆ 
ಆಘಾದ ಜೀವನದ ಆಕಾಶಕ್ಕೆ. 
ಅಲ್ಲಿ ಕಲಿತಿದ್ದು ಇಷ್ಟೆ -
ಎದೆಗೆ ಬೆಚ್ಚಗಿಹ ತಾಣ ಒಂದೇ 
ಅಮ್ಮನಾ ತೋಳಿನಾ ತೆಕ್ಕೆ 
-ಮಾಲು 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.