ಅಗಸ್ತ್ಯ

ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ

ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ 
 
         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

೬. ಲಲಿತಾ ಸಹಸ್ರನಾಮದ ಪೂರ್ವಭಾಗ

         ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ಹೆಸರು. ಲಲಿತಾ ಸಹಸ್ರನಾಮವೆಂದರೆ ಲಲಿತಾಂಬಿಕೆಯ ಒಂದು ಸಾವಿರ ನಾಮಗಳು. ಈ ಸಹಸ್ರನಾಮವು ವೇದವ್ಯಾಸ ಅಥವಾ ಹೆಚ್ಚು ಪ್ರಚಲಿತವಿರುವ ಮಹರ್ಷಿ ವ್ಯಾಸನಿಂದ ರಚಿಸಲ್ಪಟ್ಟ ಹದಿನೆಂಟು ಪುರಾಣಗಳಲ್ಲಿ ಒಂದಾಗಿರುವ ಬ್ರಹ್ಮಾಂಡಪುರಾಣದೊಳಗೆ ಉಲ್ಲೇಖಿತವಾಗಿದೆ. ವ್ಯಾಸನೆಂದರೆ ಸಂಯೋಜಿಸುವವನು ಅಥವಾ ಸಂಪಾದಕನೆಂದು ಅರ್ಥ. ಅವನು ಪರಾಶರ ಋಷಿ ಮತ್ತು ಸತ್ಯವತಿಯ ಮಗ ಹಾಗೂ ವಿಚಿತ್ರ ವೀರ್ಯ ಮತ್ತು ಭೀಷ್ಮ ಇವರ ಮಲಸಹೋದರ. ವ್ಯಾಸನು ಮಹಾವಿಷ್ಣುವಿನ ಅವತಾರವೆಂದು ಶ್ರೀಮದ್ ಭಾಗವತದ ೧.೩.೨೦ನೇ ಶ್ಲೋಕವು ತಿಳಿಸುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
Subscribe to ಅಗಸ್ತ್ಯ