yuvapremi (ಬ್ಲಾಗ್ ಬರಹಗಳು)
ಪ್ರೇಮಿಗಳ ನಗರಿ ಬೆಂಗಳೂರು...!!
July 17, 2008 - 5:35am — yuvapremiಬಹುಶಃ ಈ ಹೆಸರು ನಮ್ಮ ಬೆಂಗಳೂರಿನ ಜನರ ಮನಸಿನಲ್ಲಿ ನೆನಪಿದ್ದೂ ಮರೆಯಾದಂತಿದೆ...!! ಮುಂದೆ ಓದಿ »

ಜಾರಿ ಬಿದ್ದೀಯ ಜೋಕೆ...!! ಭಾಗ ೧
July 16, 2008 - 8:29pm — yuvapremiಇದೊಂದು ಸತ್ಯ ಕಥೆ, ನಿಮಗೆ ಇದು ಸುಳ್ಳು ಎಂದೆನಿಸಿದರೂ ಸತ್ಯ ಅಂತ ಅಂದ್ಕೊಳಿ ಏಕೆಂದರೆ ಈಗಿನ ಯುಗದಲ್ಲಿ ಸುಳ್ಳಿಗೊ ಸತ್ಯಕ್ಕು ಅಷ್ಟು ವ್ಯತ್ಯಾಸ ಇಲ್ಲ. ಮುಂದೆ ಓದಿ »

- yuvapremi ರವರ ಬ್ಲಾಗ್
- Login or register to post comments
- 215 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ನಮಗೆ ಬೇಕು ಇನ್ಸ್ಟೆಂಟ್ ವೈಫ಼ು....!
July 15, 2008 - 7:12pm — yuvapremiಹೊಯ್ತು, ಎಲ್ಲ ಹೊಯ್ತು..! ಬಹಳ ವರ್ಷದಿಂದ ಕಾಪಾಡಿಕೊಂಡುಬಂದದೆಲ್ಲ ಈ ಸಂಜೆಯಷ್ಟೆ ಹೊಯ್ತು. ನಾನು ಇಂದು ಈ ಆಡುಗೆಮನೆಗಾದರು ಏಕೆ ಹೋದೆನೋ ? ನಾನು ಅಡುಗೆ ಮನೆಗೆ ಹೋಗದಿದ್ದರೆ ಹೀಗಾಗುತ್ತಿರಲಿಲ್ಲವಲ್ಲ. ಮುಂದೆ ಓದಿ »

ಉತ್ತಮ ವರನೆನ್ನಲು ಬ್ಯಾಂಕ್ ಚೀಟಿ ಬೇಕೆ ? ಬದುಕುವ ಛಲ ಸಾಕೆ ?
July 11, 2008 - 10:46pm — yuvapremiಅಂದು ಮಟ ಮಟ ಮದ್ಯಾಹಃ. ಬೆಂಗಳೊರಿನ ಬೇಯುವ ಬಿಸಿಯನ್ನು ಬಸಿದಿಡಲು ನಮ್ಮ ಕಂಪನಿಯ ಮಹಡಿಯಲ್ಲಿನ ತಣ್ಣಗಿನ ಕಾಪಿ ಕೊಠಡಿಗೆ ಹೋದೆ. ಕಳೆದ ಎರಡು ವರ್ಷದ ಪ್ರತಿದಿನದಂತೆ ಅಂದೊ ಕೊಡ ಬಿಸಿ ಬಿಸಿ ನಂದಿನಿ ಹಾಲು ನನ್ನನ್ನು ಬಾ ನಲ್ಲ ಬಾ, ನಾ ನಿನಿಗಾಗೆ ಕಾದಿರುವೆ ಎಂದು ಕೊಗುತ್ತಿತ್ತು. ಮುಂದೆ ಓದಿ »

ಇಂದೇಕೆ ಹೀಗಿದೆ ?
July 11, 2008 - 10:25pm — yuvapremiಇಂದೇಕೆ ಹೀಗಿದೆ ?
ಇಂದು ಹಿಂದಿನ ದಿನದಂತೆ ಕಾಣುತ್ತಿಲ್ಲ ಏಕೆ ?
ಯಾವುದೋ ಭಯ ಆಗಸದಲ್ಲಿ ಕವಿದ ಮೋಡದಂತೆ ನನ್ನ ಮನಸನ್ನು ಕವಿದು ಒಂದು ಮಾತನ್ನು ಕೊಡ ಆಡದಂತಹ ಅನುಭವ ತಂದಿಕ್ಕಿದೆ ಏಕೆ ?
ಕೆಲವೊಂದು ಬಾರಿ ಸುಖ ಹೆಚ್ಚಾದಾಗ ಈ ರೀತಿಯ ಅನುಭವ ಆಗುತ್ತದೆಯೇ ? ನಾಳೆ ಯಾರಾದರು ನನಗೆ ಕೊಡಬೇಕಿದ್ದದದನ್ನು ಕೊಡದಿದ್ದರೆ ಏನು ಗತಿ ಅನ್ನುವ ಭಯವೆ ? ಮುಂದೆ ಓದಿ »

- yuvapremi ರವರ ಬ್ಲಾಗ್
- Login or register to post comments
- 208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: