vinyasa (ಲೇಖನಗಳು)
ಕ್ರಾಂತಿಯೋಗಿಗೆ ನಮನ
May 8, 2008 - 10:31am — vinyasaಕ್ರಾಂತಿಯೋಗಿಗೆ
-------------
ನೀ ಕ್ರಾಂತಿಯೋಗಿಯಣ್ಣ
ನಿನಗಿದೋ ಕೋಟಿ ನಮನ
ಅತ್ಯುನ್ನತ ವಿಚಾರಧಾರೆಗಿದೋ ನಮನ
ನುಡಿದಂತೆ ನೆಡೆದ ಧೀಮಂತಿಕೆಗಿದೋ ನಮನ
ಧಿಕ್ಕರಿಸಿರಿ ಜಾತೀಯತೆ
ಹರಡಿರಿ ಸಮಾನತೆಯೆಂದೆ
ದಯವೇ ಧರ್ಮ
ಏಕತೆಯೆ ಮಂತ್ರ
ಕಾಯಕವೆ ಕೈಲಾಸ
ಭಕ್ತಿಯೇ ನೈವೇದ್ಯವೆಂದೆ
ಸುವಿಚಾರಗಳ ವಿನಿಮಯಕೆ
ಅನುಭವ ಮಂಟಪವೆಂದೆ
ಹಂಚಿ ಬಾಳುವುದೇ ಪರಮಧರ್ಮ, ಮುಂದೆ ಓದಿ »

- Login or register to post comments
- 311 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಚೈತ್ರ ಸಂಭ್ರಮ
March 23, 2008 - 8:00pm — vinyasaಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ
ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಪೂರ್ತಿಗೊಂಡಿತು ಚೈತ್ರನಿಂದಲೆ
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮಸಿಂಚನ
ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ
ಅಳಿಸಿಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು ಮುಂದೆ ಓದಿ »

- Login or register to post comments
- 238 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹನಿಗವನಗಳು
March 15, 2008 - 10:37am — vinyasaಇಬ್ಬನಿ - ಎರಡು ಹನಿ
ಶ್ವೇತವಸ್ತ್ರಧಾರಿಣಿ
ಶುಭ್ರತೆಯ ಪ್ರತಿರೂಪಿಣಿ
ಎಳೆಬಿಸಿಲಿಗೆ ಮಾಯವಾಗುವ
ವಿಸ್ಮಯದ ಮಣಿ
*************
ನಿರಾಭರಣ ಸುಂದರಿ
ಪಾರದರ್ಶಕ ಕಿನ್ನರಿ
ಕಣ್ಮನ ತುಂಬುವ
ಮಂಜಿನ ಹನಿ
ನೀ ಚೇತೋಹಾರಿ
*************

- Login or register to post comments
- 227 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಇಬ್ಬನಿ - ಒಂದೆರಡು ಹನಿ
March 14, 2008 - 11:05pm — vinyasaಇಬ್ಬನಿಯ ಒಂದೊಂದು ಹನಿ
ಚೈತ್ರನಾಗಮ ಸಾರುವ ಮುನ್ನುಡಿ
ಪ್ರಕೃತಿದೇವಿಯ ಸಿಂಗಾರ್‍ಅಕ್ಕೆ
ಅಣಿಗೊಳಿಸಿದ ಕನ್ನಡಿ

- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಚುಕ್ಕಿ ಚಂದ್ರಮರ ಜೂಟಾಟ
March 14, 2008 - 8:18pm — vinyasaಚುಕ್ಕಿ ಚಂದ್ರಮರ ಜೂಟಾಟ
(ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ
ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ
ತಾಯಿಯೊಂದಿಗೆ ನಡೆಸಿದ ಸಂವಾದದ ತುಣುಕು ಇಲ್ಲಿದೆ)
ಬಾಲೆ:- ಮನೆಯಂಗಳಕೆ ನೀ ಬಾರಮ್ಮಾ
ಸೊಬಗಿನ ಚಂದ್ರನ ನೋಡಮ್ಮ
ಕಾಡಿದೆ ಪ್ರಶ್ನೆ ನನಗಮ್ಮ ಮುಂದೆ ಓದಿ »

- Login or register to post comments
- 209 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: