vinyasa (ಬ್ಲಾಗ್ ಬರಹಗಳು)
ಸರ್ವರಿಗೂ ಸರ್ವಧಾರಿ ಸಂವತ್ಸರದ ಶುಭಾಶಯಗಳು
April 6, 2008 - 1:34pm — vinyasa ಪರಿಭ್ರಮಣ
---------------
ಕಾಲಚಕ್ರಕ್ಕೊಂದು
ಪರಿಭ್ರಮಣ
ತಂದಿದೆ ನವ ಸಂವತ್ಸರದ
ಉಷಾಕಿರಣ
ಬಂದಿಹುದಿದೋ
ಬಂದಿಹುದು ಸರ್ವಧಾರಿನಾಮ
ಕಟ್ಟಿಹುದಿದೋ
ಹೊಸ ಕನಸ ತೋರಣ
ಹೊಂಗೆಯ ತಳಿರು
ಮಾವಿನ ಚಿಗುರು
ಜೊತೆಜೊತೆಯಲೆ
ಬೇವಿನ ಹಸಿರು
ದುಂಬಿಗಳ ಝೇಂಕಾರ
ಕೋಗಿಲೆಗಳ ಇಂಚರ
ನಡುನಡುವೆ ಕೇಳಿದೆ
ಕಾಕರಾಜನ ಸ್ವರ
ನಗೆ ತುಂಬಿದೆ
ಹೊಗೆ ತಂದಿದೆ
ಸಿಹಿಯಾಗಿದೆ ಮುಂದೆ ಓದಿ »

- vinyasa ರವರ ಬ್ಲಾಗ್
- Login or register to post comments
- 195 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: