vinayak.mdesai (ಬ್ಲಾಗ್ ಬರಹಗಳು)
ಠಕ್ಕರನ್ನು ಹೆಕ್ಕಿ ಹಿಡಿಯುತ್ತಿರುವ ಟೆಕ್ಕಿ!
October 21, 2008 - 4:34pm — vinayak.mdesaiಪ್ರತಾಪ ಸಿಂಹ ಅವರ web site ನಲ್ಲಿ ಈ ಲೇಖನ ಸಿಕ್ಕಿತು.
http://pratapsimha.com/bettale-jagattu/sunny/
ಅಲ್ಲಿರುವ ಅಂಕಣವನ್ನು copy-paste ಮಾಡಬಹುದೋ ಇಲ್ಲವೋ ಗೊತ್ತಿಲ್ಲ ಅದಕ್ಕೇ ಲಿಂಕ ಕೊಟ್ಟಿದ್ದೀನಿ.
ವಿನಾಯಕ

ಗೋಕಾಕ ಮಾದರಿಯ ಚಳುವಳಿ ಎಂದರೇನು?
October 7, 2008 - 11:53am — vinayak.mdesai
ನಾನು ತುಂಬಾಸರ್ತಿ ಕೇಳಿರೋಪದ "ಗೋಕಾಕ ಮಾದರಿಯ ಚಳುವಳಿ" ಏನು ಈ ಚಳುವಳಿ.. ಏನಿದರ ವಿಶೇಷತೆ?
ಇವತ್ತು ಸಂಪದದಲ್ಲೇ ಒಬ್ಬರು ಈ ಪದವನ್ನ ಪ್ರಯೋಗಿಸಿದ್ದಾರೆ..
http://sampada.net/article/12332#comment-31461
----------
ವಿನಾಯಕ

B-A-D ಹಾಗೂ ರಾಜಕಾರಣ
September 15, 2008 - 11:54am — vinayak.mdesaiದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ... ಮುಂದೆ ಓದಿ »

ಒಂದು ಜೋಕ್ಸ (??????)
March 28, 2008 - 10:28am — vinayak.mdesaiನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ.....
BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು"
ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು.
"ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು" ಮುಂದೆ ಓದಿ »








RSS: