vikashegde (ಬ್ಲಾಗ್ ಬರಹಗಳು)
ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !
August 11, 2008 - 1:42pm — vikashegdeಹಿಂದಿನಟಿಯೊಬ್ಬಳು ಬೆತ್ತಲೆ ಫೋಸು ಕೊಟ್ಟಿದ್ದಾಳೆ. ಅದು ಆ ಇಂಗ್ಲೀಷ್ ಪತ್ರಿಕೆಯಲ್ಲಿದೆ ನೋಡಿ ಎಂದು ನಮ್ಮ ಕನ್ನಡಪ್ರಭ ಪತ್ರಿಕೆ ಇವತ್ತುಶಿಫಾರಸ್ಸು ಮಾಡಿದೆ. ಜೊತೆಗೆ ಸ್ಯಾಂಪಲ್ಲಿಗೆ ಎರಡು ಚಿತ್ರಗಳನ್ನು ಬೇರೆ ಕೊಟ್ಟಿದೆ. ! ಧನ್ಯರಾದರು ಕನ್ನಡಿಗರು. ಮಾಧ್ಯಮಗಳಿಂದ ಉದ್ಧಾರಾದರು ದೇಶದ ಜನರು. ಮುಂದೆ ಓದಿ »

ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ
August 5, 2008 - 1:11pm — vikashegdeಕೆಲದಿನಗಳ ಹಿಂದೆ ನನ್ನ ಬ್ಲಾಗ್ ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ್ದರಿಂದ ಸಂಪದದ ಸದಸ್ಯರೊಡನೆಯೂ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಮುಂದೆ ಓದಿ »

- vikashegde ರವರ ಬ್ಲಾಗ್
- Login or register to post comments
- 154 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಐತ್ತಲಕಡಿ !
June 6, 2008 - 10:26am — vikashegde’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ.
ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೆ.......
ಐತ್ತಲಕಡಿ, ಬಾರೆ........
ಲಗ್ನ ಹಾಕೂಮ
ವಾಲ್ಗ ಊದ್ಸೂಮ
ಊಟ ಹಾಕ್ಸೂಮ
ಕಟ್ಟಿಕೋ ಕಟ್ಟಿಕೋ
ಹಾರನ್ ಕಟ್ಸೂಮ
ಹಾಡ್ನಾ ಹಾಕ್ಸೂಮ
ಡೌಲು ತೋರ್ಸೂಮ
ಯಮ್ಮಾ ಯಮ್ಮಾ
ಉಳ್ಳಾಡೂಮ ನಳ್ಳಾಡೂಮ ಮುದ್ದಾಡೂಮ
ಐತ್ತಲಕಡಿ ||ಪ|| ಮುಂದೆ ಓದಿ »

"ಮುಸ್ಸಂಜೆಮಾತು" ಬಗ್ಗೆ ಒಂದಿಷ್ಟು ಮಾತು
May 19, 2008 - 2:29pm — vikashegde"ಜೀವನದಲ್ಲಿ ಸಜೆಷನ್ಸ್ ಕೊಡೋದು ಸುಲಭ, ಆದ್ರೆ ನಮ್ ಜೀವನದಲ್ಲಿ ಅದನ್ನು ಫಾಲೋ ಮಾಡದು ಬಹಳ ಕಷ್ಟ." ಮುಂದೆ ಓದಿ »

ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
April 22, 2008 - 12:10pm — vikashegdeಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ ಹಿಟ್ಟಾಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಮುಂದೆ ಓದಿ »



RSS: